Saturday, 26 May 2018

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್:ಹಿರಿಯ ಇಂಜಿನಿಯರ್ ಉಪ ನಿರ್ವಾಹಕ

ಹಿರಿಯ ಇಂಜಿನಿಯರ್ ಉಪ ನಿರ್ವಾಹಕ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

 
ಉದ್ಯೋಗಗಳ ಸಂಖ್ಯೆ : 03
ವಿದ್ಯಾರ್ಹತೆ: B.E/B.Tech in Electronics / Electronics & Telecommunication / Electronics & Communication / Telecommunication
ಪ್ರಕಟನೆ ದಿನಾಂಕ: 14-05-2018
ಕೊನೆಯ ದಿನಾಂಕ: 26-05-2018
ವೇತನ: ರೂ. 60,000 - 1,80,000 / - - ಪ್ರತಿ ತಿಂಗಳು
ಸ್ಥಳ: ಬೆಂಗಳೂರು (ಕರ್ನಾಟಕ)
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಹುದ್ದೆ 1.ಹಿರಿಯ ಇಂಜಿನಿಯರ್..
ಹುದ್ದೆ 2. ಉಪ ನಿರ್ವಾಹಕ..
--------------------------------------------------------
ವಯಸ್ಸಿನ ಮಿತಿ :as on 01-05-2018
1.36 ವರ್ಷಗಳು.....
2.32 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಹುದ್ದೆ 1: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.E/B.Tech in Electronics / Electronics & Telecommunication / Electronics & Communication / Telecommunication / Master of Science in Physics ಹೊಂದಿರಬೇಕು.
ಹುದ್ದೆ 2: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.E/B.Tech in Electronics / Electronics & Telecommunication / Electronics & Communication / Telecommunication / Master of Science in Physics ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
General/OBC:
500 / - .
SC/ST:250/-.
---------------------------------------------------------
ಆಯ್ಕೆ ಪ್ರಕ್ರಿಯೆ:
Written Test.
Interview.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಿ..
ವಿಳಾಸ:
the Manager (HR/A&F),
Bharat Electronics Limited,
Jalahalli Post,
Bengaluru – 560013
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------