Saturday, 26 May 2018

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ :ಕಾನ್ಸ್ಟೇಬಲ್


ಕಾನ್ಸ್ಟೇಬಲ್

ರೈಲ್ವೆ ಪ್ರೊಟೆಕ್ಷನ್ ಫೋರ್ಸ್

 
ಉದ್ಯೋಗಗಳ ಸಂಖ್ಯೆ : 8619
ವಿದ್ಯಾರ್ಹತೆ: SSLC/Matric
ಪ್ರಕಟನೆ ದಿನಾಂಕ: 21-05-2018
ಕೊನೆಯ ದಿನಾಂಕ: 30-06-2018
ವೇತನ: ರೂ.21700/-/-ಪ್ರತಿ ತಿಂಗಳು...
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಕಾನ್ಸ್ಟೇಬಲ್..
--------------------------------------------------------
ವಯಸ್ಸಿನ ಮಿತಿ :as on 01-07-2018.
18 to 25 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ SSLC/Matric ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
SC / ST / ಮಾಜಿ ಸೇವಕ / ಸ್ತ್ರೀ / ಅಲ್ಪಸಂಖ್ಯಾತರು / ಆರ್ಥಿಕವಾಗಿ ಹಿಂದುಳಿದ ವರ್ಗ: ರೂ. 250 / - ( ಎರಡು ನೂರು ಐವತ್ತು ರೂಪಾಯಿ
ಮಾತ್ರ)
ಇತರೆ ವರ್ಗ : ರೂ. 500 / - ( ಐನೂರು ರೂಪಾಯಿ ಮಾತ್ರ)
---------------------------------------------------------
ಆಯ್ಕೆ ಪ್ರಕ್ರಿಯೆ:
1.Computer Based Test
2.Physical Efficiency Test
3.Physical Measurement Test
4.Documents Verification
---------------------------------------------------------
ವೇತನ:
ರೂ. 21700/-ಪ್ರತಿ ತಿಂಗಳು...
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.indianrailways.gov.in)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------