Saturday, 26 May 2018

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಲಿಮಿಟೆಡ್ : ಡಿಪ್ಲೋಮಾ ಇಂಜಿನಿಯರ್


ಡಿಪ್ಲೋಮಾ ಇಂಜಿನಿಯರ್

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಲಿಮಿಟೆಡ್

ಉದ್ಯೋಗಗಳ ಸಂಖ್ಯೆ : 30
ವಿದ್ಯಾರ್ಹತೆ: Diploma
ಪ್ರಕಟನೆ ದಿನಾಂಕ: 21-05-2018
ಕೊನೆಯ ದಿನಾಂಕ: 04-06-2018
ವೇತನ: ರೂ. 15500 - 34500 / - ಪ್ರತಿ ತಿಂಗಳು
ಸ್ಥಳ: ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಡಿಪ್ಲೋಮಾ ಇಂಜಿನಿಯರ್...
--------------------------------------------------------
ವಯಸ್ಸಿನ ಮಿತಿ : as on 09-05-2018
35 ವರ್ಷಗಳು (Land Qustees)
25 ವರ್ಷಗಳು
( others)
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Full Time regular Diploma in Electrical/Electrical & Electronics Engineering/Mechanical/Production/Instrumentation/Electronics Engineering with minimum 70% marks
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
General/OBC: ರೂ. 300/-
SC/ST/PwBD/XSM: No Fee
---------------------------------------------------------
ಆಯ್ಕೆ ಪ್ರಕ್ರಿಯೆ:
Online Test
----------------------------------------------------------
ವೇತನ:
ರೂ. 15500 - 34500 / - ಪ್ರತಿ ತಿಂಗಳು
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1. ಅಧಿಕೃತ ವೆಬ್ಸೈಟ್ www.ntpc.co.in ತೆರೆಯಿರಿ.
2. “Careers” ಮೇಲೆ" ಕ್ಲಿಕ್ ಮಾಡಿ.
3. ಇತ್ತೀಚಿನ ಪ್ರಕಟಣೆಗಳಿಗೆ ಕ್ಲಿಕ್ ಮಾಡಿ.
4. ಬೇಕಾದ ಪೋಸ್ಟ್ ಆಯ್ಕೆಮಾಡಿ.
5. ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
6. “Apply Online” ಮೇಲೆ" ಕ್ಲಿಕ್ ಮಾಡಿ.
7. ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------