Saturday, 26 May 2018

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ : ವಿಶೇಷ ಕೇಡರ್ ಅಧಿಕಾರಿಗಳು

ವಿಶೇಷ ಕೇಡರ್ ಅಧಿಕಾರಿಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

 
ಉದ್ಯೋಗಗಳ ಸಂಖ್ಯೆ : 13
ವಿದ್ಯಾರ್ಹತೆ: MBA, PG Degree
ಪ್ರಕಟನೆ ದಿನಾಂಕ: 17-05-2018
ಕೊನೆಯ ದಿನಾಂಕ: 02-06-2018
ವೇತನ: ರೂ.31,705 – 59,170 ಪ್ರತಿ ತಿಂಗಳು
ಸ್ಥಳ: ಬೆಂಗಳೂರು (ಕರ್ನಾಟಕ)
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ವಿಶೇಷ ಕೇಡರ್ ಅಧಿಕಾರಿಗಳು .
--------------------------------------------------------
ವಯಸ್ಸಿನ ಮಿತಿ :as on 01-03-2018.
32-65 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಹುದ್ದೆ 1: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MBA with Specialisation in HR/PGDM with Specialisation in HR OR MBA / Post Graduate Degree in Marketing/Mass Media/Finance/Commerce.ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
Regular Post: ರೂ. 600/- .
Contracts Post: No Fee.
---------------------------------------------------------
ಆಯ್ಕೆ ಪ್ರಕ್ರಿಯೆ:
Shortlisting.
Personal Interview.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1. ಅಧಿಕೃತ ವೆಬ್ಸೈಟ್ www.sbi.co.in ತೆರೆಯಿರಿ.
2. “Careers” ಮೇಲೆ" ಕ್ಲಿಕ್ ಮಾಡಿ.
3. ಇತ್ತೀಚಿನ ಪ್ರಕಟಣೆಗಳಿಗೆ ಕ್ಲಿಕ್ ಮಾಡಿ.
4. ಬೇಕಾದ ಪೋಸ್ಟ್ ಆಯ್ಕೆಮಾಡಿ.
5. ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
6. “Apply Online” ಮೇಲೆ" ಕ್ಲಿಕ್ ಮಾಡಿ.
7. ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
8. ಅರ್ಜಿಯನ್ನು ಭರ್ತಿ ಮಾಡಿದ ನಂತರ ಮತ್ತೊಮ್ಮೆ ಅದನ್ನು ಪರಿಶೀಲಿಸಿ ಯಾವುದೇ ತಪ್ಪು ಇಲ್ಲದಿದ್ದಲ್ಲಿ ಅದನ್ನು ಸಲ್ಲಿಸಿ.
9. ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ತುಂಬಿದ ಅರ್ಜಿಯ ಮುದ್ರಣವನ್ನು ತೆಗೆದುಕೊಳ್ಳಿ.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------