Saturday, 26 May 2018

ಸೌತ್ ಇಂಡಿಯನ್ ಬ್ಯಾಂಕ್ : ಪ್ರೊಬೇಷನರಿ ಕಾನೂನು ಅಧಿಕಾರಿಗಳು

ಪ್ರೊಬೇಷನರಿ ಕಾನೂನು ಅಧಿಕಾರಿಗಳು

ಸೌತ್ ಇಂಡಿಯನ್ ಬ್ಯಾಂಕ್

 
ಉದ್ಯೋಗಗಳ ಸಂಖ್ಯೆ : 09
ವಿದ್ಯಾರ್ಹತೆ: LLB
ಪ್ರಕಟನೆ ದಿನಾಂಕ: 17-05-2018
ಕೊನೆಯ ದಿನಾಂಕ: 27-05-2018
ವೇತನ: ರೂ. 23700 – 42020 ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಪ್ರೊಬೇಷನರಿ ಕಾನೂನು ಅಧಿಕಾರಿಗಳು.
--------------------------------------------------------
ವಯಸ್ಸಿನ ಮಿತಿ : as on 31-12-2017
28 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ LLB (ಎಲ್ಲಾ ಸೆಮಿಸ್ಟರ್ ಗಳಲ್ಲಿ ಒಟ್ಟು 60% ಅಂಕಗಳನ್ನು ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
General: ರೂ. 800/- (ಎಂಟು ನೂರು ರೂಪಾಯಿ ಮಾತ್ರ ).
SC/ST: ರೂ. 200/- ( ಎರಡು ನೂರು ರೂಪಾಯಿ ಮಾತ್ರ).
---------------------------------------------------------
ಆಯ್ಕೆ ಪ್ರಕ್ರಿಯೆ:
Online Test.
Personal Interview.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.southindianbank.com)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------