Saturday, 26 May 2018

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, : ಪದವೀಧರರು ಅಭ್ಯರ್ಥಿಗಳು (ಇಂಜಿನಿಯರಿಂಗ್)


ಪದವೀಧರರು ಅಭ್ಯರ್ಥಿಗಳು (ಇಂಜಿನಿಯರಿಂಗ್)

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್,

 
ಉದ್ಯೋಗಗಳ ಸಂಖ್ಯೆ : 50
ವಿದ್ಯಾರ್ಹತೆ: BE/B.Tech
ಪ್ರಕಟನೆ ದಿನಾಂಕ: 17-05-2018
ಕೊನೆಯ ದಿನಾಂಕ: 21-05-2018
ವೇತನ: -
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಪದವೀಧರರು ಅಭ್ಯರ್ಥಿಗಳು (ಇಂಜಿನಿಯರಿಂಗ್).
--------------------------------------------------------
ವಯಸ್ಸಿನ ಮಿತಿ:
ಕನಿಷ್ಠ - 18 ವರ್ಷಗಳು
ಗರಿಷ್ಠ - 27 ವರ್ಷಗಳು (ಜನರಲ್)

30 ವರ್ಷಗಳು (ಒಬಿಸಿ)
  32 ವರ್ಷಗಳು (ಎಸ್ಸಿ / ಎಸ್ಟಿ)
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree in Engineering (BE/B.Tech)
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee....
---------------------------------------------------------
ಆಯ್ಕೆ ಪ್ರಕ್ರಿಯೆ:
WALK-IN INTERVIEW .
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು....
ವಿಳಾಸ:
BHARAT HEAVY ELECTRICALS
LIMITED, ELECTRONICS DIVISION,
MYSORE ROAD, BENGALURU - 560026
on 21-05-2018 (between 9.00 A.M TO 3.30 P.M.)
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------