Saturday, 26 May 2018

ಕರ್ನಾಟಕ ಅಂಟಿಬಿಯೋಟಿಕ್ಸ್ & ಫಾರ್ಮಾಸಿಸ್ಟ್ರಿಕಲ್ಸ್ ಲಿಮಿಟೆಡ್ : ವೃತ್ತಿಪರ ಸೇವಾ ಪ್ರತಿನಿಧಿಗಳು , ಕೃಷಿ ಸೇವೆ ಪ್ರತಿನಿಧಿಗಳು , ಪಶುವೈದ್ಯ ಸೇವಾ ಪ್ರತಿನಿಧಿಗಳು

ವೃತ್ತಿಪರ ಸೇವಾ ಪ್ರತಿನಿಧಿಗಳು , ಕೃಷಿ ಸೇವೆ ಪ್ರತಿನಿಧಿಗಳು , ಪಶುವೈದ್ಯ ಸೇವಾ ಪ್ರತಿನಿಧಿಗಳು

ಕರ್ನಾಟಕ ಅಂಟಿಬಿಯೋಟಿಕ್ಸ್ & ಫಾರ್ಮಾಸಿಸ್ಟ್ರಿಕಲ್ಸ್ ಲಿಮಿಟೆಡ್

 
ಉದ್ಯೋಗಗಳ ಸಂಖ್ಯೆ : 27
ವಿದ್ಯಾರ್ಹತೆ: Graduate, B.Sc
ಪ್ರಕಟನೆ ದಿನಾಂಕ: 17-05-2018
ಕೊನೆಯ ದಿನಾಂಕ: 30-05-2018
ವೇತನ: ರೂ. 13000 – 19000/- ಪ್ರತಿ ತಿಂಗಳು
ಸ್ಥಳ: ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಹುದ್ದೆ 1.ವೃತ್ತಿಪರ ಸೇವಾ ಪ್ರತಿನಿಧಿಗಳು (PSRs).-18
ಹುದ್ದೆ 2. ಕೃಷಿ ಸೇವೆ ಪ್ರತಿನಿಧಿಗಳು-I (ASRs)-04
ಹುದ್ದೆ 3. ಪಶುವೈದ್ಯ ಸೇವಾ ಪ್ರತಿನಿಧಿಗಳು -III (VSRs)-05
--------------------------------------------------------
ವಯಸ್ಸಿನ ಮಿತಿ :
26 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಹುದ್ದೆ 1: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in Pharmacy/ Science/ Commerce/ Arts ಹೊಂದಿರಬೇಕು.
ಹುದ್ದೆ 2: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ
B.Sc in Agriculture/ Botany/ Zoology/ Chemistry ಹೊಂದಿರಬೇಕು.
ಹುದ್ದೆ 3: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in Pharmacy/ Science/ Commerce/ Arts ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No Fee.
---------------------------------------------------------
ಆಯ್ಕೆ ಪ್ರಕ್ರಿಯೆ:
Walk-in-Interview
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು....
ವಿಳಾಸ:
At KARNATAKA ANTIBIOTICS & PHARMACEUTICALS LTD.
Nirman Bhavan, Opposite to Orion Mall,
Dr.Rajkumar Road, 1st Block, Rajajinagar,
Bangalore- 560010. 30-05-2018 at 09:00 AM
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------