Saturday, 26 May 2018

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL) : ಜೂನಿಯರ್ ಆಪರೇಟರ್ / ಜೂನಿಯರ್ ಆಪರೇಟರ್ (ವಾಯುಯಾನ)

ಜೂನಿಯರ್ ಆಪರೇಟರ್ / ಜೂನಿಯರ್ ಆಪರೇಟರ್ (ವಾಯುಯಾನ)

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL)

 
ಉದ್ಯೋಗಗಳ ಸಂಖ್ಯೆ : 58
ವಿದ್ಯಾರ್ಹತೆ: Matric (Class X) with 2 (Two) years ITI / Higher Secondary (Class XII
ಪ್ರಕಟನೆ ದಿನಾಂಕ: 26-05-2018
ಕೊನೆಯ ದಿನಾಂಕ: 16-06-2018
ವೇತನ: -
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಜೂನಿಯರ್ ಆಪರೇಟರ್-25.
2.ಜೂನಿಯರ್ ಆಪರೇಟರ್ (Aviation)- 33.
--------------------------------------------------------
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 26 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಹುದ್ದೆ 1 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Matric (Class X) with 2 (Two) years ITI in any of the following Trades:
(1) Electronics Mechanic
(2) Instrumental Mechanic
(3) Electrician
(4) Machinist
(5) Fitter

ಹುದ್ದೆ 2. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Higher Secondary (Class XII) with minimum of 45% marks ಮತ್ತು Heavy Vehicle Driving License to be issued by the Regional Transport Office(RTO) ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
SC/ST/PwBD : Nil (Exempted)
General & OBC : ರೂ.150/-
---------------------------------------------------------
ಆಯ್ಕೆ ಪ್ರಕ್ರಿಯೆ:
Written Test.
Skill Proficiency Physical Test (SPPT).
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.iocl.com)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------No comments:

Post a Comment