Saturday, 26 May 2018

ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) : ಟ್ರ್ಯಾಕ್ ಮ್ಯಾನ್ – 50 , ಅಸಿಸ್ಟೆಂಟ್ ಪಾಯಿಂಟ್ಸ್ ಮ್ಯಾನ್ – 37 , ಎಲೆಕ್ಟ್ರಿಕಲ್ – 10 , ಮೆಕ್ಯಾನಿಕಲ್ – 03


ಟ್ರ್ಯಾಕ್ ಮ್ಯಾನ್ – 50 , ಅಸಿಸ್ಟೆಂಟ್ ಪಾಯಿಂಟ್ಸ್ ಮ್ಯಾನ್ – 37 , ಎಲೆಕ್ಟ್ರಿಕಲ್ – 10 , ಮೆಕ್ಯಾನಿಕಲ್ – 03

ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL)

ಉದ್ಯೋಗಗಳ ಸಂಖ್ಯೆ : 100
ವಿದ್ಯಾರ್ಹತೆ: SSLC
ಪ್ರಕಟನೆ ದಿನಾಂಕ: 22-05-2018
ಕೊನೆಯ ದಿನಾಂಕ: 21-06-2018
ವೇತನ: Level 01 of 7th CPC Pay Matrix with other allowances as admissible under the CDA scale.
ಸ್ಥಳ: ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಟ್ರ್ಯಾಕ್ ಮ್ಯಾನ್ – 50
2.ಅಸಿಸ್ಟೆಂಟ್ ಪಾಯಿಂಟ್ಸ್ ಮ್ಯಾನ್ – 37
3.ಎಲೆಕ್ಟ್ರಿಕಲ್ – 10
4. ಮೆಕ್ಯಾನಿಕಲ್ – 03
--------------------------------------------------------
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: 31 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ SSLC
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No Fee
---------------------------------------------------------
ಆಯ್ಕೆ ಪ್ರಕ್ರಿಯೆ:
CBT, PET, DV
----------------------------------------------------------
ವೇತನ:
Level 01 of 7th CPC Pay Matrix with other allowances as admissible under the CDA scale.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1. ಅಧಿಕೃತ ವೆಬ್ಸೈಟ್ www.kondanrailway.com ತೆರೆಯಿರಿ.
2. “Careers” ಮೇಲೆ" ಕ್ಲಿಕ್ ಮಾಡಿ.
3. ಇತ್ತೀಚಿನ ಪ್ರಕಟಣೆಗಳಿಗೆ ಕ್ಲಿಕ್ ಮಾಡಿ.
4. ಬೇಕಾದ ಪೋಸ್ಟ್ ಆಯ್ಕೆಮಾಡಿ.
5. ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
6. “Apply Online” ಮೇಲೆ" ಕ್ಲಿಕ್ ಮಾಡಿ.
7. ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------