Saturday, 26 May 2018

ಭೂಮಿಯ ವಿಜ್ಞಾನಗಳ ಸಚಿವಾಲಯ : ವಿಜ್ಞಾನಿ(Scientist)

ವಿಜ್ಞಾನಿ(Scientist)

ಭೂಮಿಯ ವಿಜ್ಞಾನಗಳ ಸಚಿವಾಲಯ

ಉದ್ಯೋಗಗಳ ಸಂಖ್ಯೆ : 35
ವಿದ್ಯಾರ್ಹತೆ: Master Degree/ Bachelor Degree/ M.Sc/ M.Tech/ BE/B.Tech
ಪ್ರಕಟನೆ ದಿನಾಂಕ: 21-05-2018
ಕೊನೆಯ ದಿನಾಂಕ: 28-06-2018
ವೇತನ: ರೂ. 131100 – 216600/- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ವಿಜ್ಞಾನಿ(Scientist)-C-09
2.ವಿಜ್ಞಾನಿ(Scientist)-D-19
3.ವಿಜ್ಞಾನಿ(Scientist)-E-04
4.ವಿಜ್ಞಾನಿ(Scientist)-F-03
--------------------------------------------------------
ವಯಸ್ಸಿನ ಮಿತಿ :
ಹುದ್ದೆ1-2
40
ವರ್ಷಗಳು.
ಹುದ್ದೆ 3-4
50 ವರ್ಷಗಳು .
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Master Degree/ Bachelor Degree/ M.Sc/ M.Tech/ BE/B.Tech ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No Fee
---------------------------------------------------------
ಆಯ್ಕೆ ಪ್ರಕ್ರಿಯೆ:
Shortlisted.
Interview.
----------------------------------------------------------
ವೇತನ:
1.ರೂ 67700 – 208700/-
2.ರೂ..78800 – 209200/-
3.ರೂ. 123100 – 215900/-
4.ರೂ.131100 – 216600/-
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1. ಅಧಿಕೃತ ವೆಬ್ಸೈಟ್ www.moes.gov.in
ತೆರೆಯಿರಿ.
2. “Careers” ಮೇಲೆ" ಕ್ಲಿಕ್ ಮಾಡಿ.
3. ಇತ್ತೀಚಿನ ಪ್ರಕಟಣೆಗಳಿಗೆ ಕ್ಲಿಕ್ ಮಾಡಿ.
4. ಬೇಕಾದ ಪೋಸ್ಟ್ ಆಯ್ಕೆಮಾಡಿ.
5. ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
6. “Apply Online” ಮೇಲೆ" ಕ್ಲಿಕ್ ಮಾಡಿ.
7. ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
No comments:

Post a Comment