Saturday, 26 May 2018

ಸೈನಿಕ್ ಸ್ಕೂಲ್, ಕೊಡಗು : TGT (English) , (Social Science) etc

TGT (English) , (Social Science) etc


ಸೈನಿಕ್ ಸ್ಕೂಲ್, ಕೊಡಗು 

ಉದ್ಯೋಗಗಳ ಸಂಖ್ಯೆ : 10
ವಿದ್ಯಾರ್ಹತೆ: BA, BEd (English) & CTET/ TET
ಪ್ರಕಟನೆ ದಿನಾಂಕ: 16-05-2018
ಕೊನೆಯ ದಿನಾಂಕ: 02-06-2018
ವೇತನ: -
ಸ್ಥಳ: ಕೊಡಗು , ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆ 1 : TGT (English) - 1
ವಿದ್ಯಾರ್ಹತೆ:
ಪದವಿ (ಆಂಗ್ಲ) ಮತ್ತು ಎಜುಕೇಶನ್ ನಲ್ಲಿ ಡಿಪ್ಲೋಮ ಅಥವಾ ಪದವಿ. ಅಥವಾ BA, BEd (English) & CTET/ TET ಆಂಗ್ಲ ಮಾಧ್ಯಮದಲ್ಲಿ ಬೋಧನಾ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ as on 01-07-2018
ಕನಿಷ್ಠ: 21 ವರ್ಷಗಳು.
ಗರಿಷ್ಠ: 35 ವರ್ಷಗಳು.
---------------------------------------------------------
ಹುದ್ದೆ 2 : TGT (Social Science) - 1
ವಿದ್ಯಾರ್ಹತೆ:
ಪದವಿ (Political Science & Sociology) ಮತ್ತು ಎಜುಕೇಶನ್ ನಲ್ಲಿ ಡಿಪ್ಲೋಮ ಅಥವಾ ಪದವಿ. ಅಥವಾ BA, BEd (Social Sciences) & CTET/ TET. ಆಂಗ್ಲ ಮಾಧ್ಯಮದಲ್ಲಿ ಬೋಧನಾ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ as on 01-07-2018 :
ಕನಿಷ್ಠ: 21 ವರ್ಷಗಳು.
ಗರಿಷ್ಠ: 35 ವರ್ಷಗಳು.
---------------------------------------------------------
ಹುದ್ದೆ 3 : TGT (Hindi) - 1
ವಿದ್ಯಾರ್ಹತೆ:
ಪದವಿ (Hindi & Sanskrit) ಮತ್ತು ಎಜುಕೇಶನ್ ನಲ್ಲಿ ಡಿಪ್ಲೋಮ ಅಥವಾ ಪದವಿ. ಅಥವಾ BA, BEd (Hindi & Sanskrit) & CTET/ TET. ಆಂಗ್ಲ ಮಾಧ್ಯಮದಲ್ಲಿ ಬೋಧನಾ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ as on 01-07-2018 :
ಕನಿಷ್ಠ: 21 ವರ್ಷಗಳು.
ಗರಿಷ್ಠ: 35 ವರ್ಷಗಳು.
---------------------------------------------------------
ಹುದ್ದೆ 4 : ಕಲಾ ನಿಪುಣ (Art Master) - 1 .
ವಿದ್ಯಾರ್ಹತೆ:
ಪದವಿ ಮತ್ತು ಯಾವುದಾದರು ಎರಡು ವಿಷಯದಲ್ಲಿ ಡಿಪ್ಲೋಮ(Drawing & Painting/ Art/ Fine Art) ಅಥವಾ MA (Drawing & Painting/ Fine Art) ಆಂಗ್ಲ ಮಾಧ್ಯಮದಲ್ಲಿ ಬೋಧನಾ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ as on 01-07-2018 :
ಕನಿಷ್ಠ: 21 ವರ್ಷಗಳು.
ಗರಿಷ್ಠ: 35 ವರ್ಷಗಳು.
---------------------------------------------------------
ಹುದ್ದೆ 5 : ಕ್ರಾಫ್ಟ್ ಬೋಧಕ (Craft Instructor) - 1
ವಿದ್ಯಾರ್ಹತೆ:
ITI. ಆಂಗ್ಲ ಮಾಧ್ಯಮದಲ್ಲಿ ಬೋಧನಾ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ as on 01-07-2018 :
ಕನಿಷ್ಠ: 21 ವರ್ಷಗಳು.
ಗರಿಷ್ಠ: 35 ವರ್ಷಗಳು.
---------------------------------------------------------
ಹುದ್ದೆ 6 : ವಾರ್ಡ್ ಬಾಯ್ಸ್ (Ward Boys) - 4
ವಿದ್ಯಾರ್ಹತೆ:
BA/ BSc/ BCom. ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ as on 01-07-2018:
ಕನಿಷ್ಠ: 18 ವರ್ಷಗಳು.
ಗರಿಷ್ಠ: 50 ವರ್ಷಗಳು.
---------------------------------------------------------
ಅರ್ಜಿ ಶುಲ್ಕ:
ರೂ 300 /-
---------------------------------------------------------
ಆಯ್ಕೆ ಪ್ರಕ್ರಿಯೆ:
interview .
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮುಖಾಂತರ ಸಲ್ಲಿಸಿ...
ವಿಳಾಸ:
The Principal, Sainik School,
Kodagu, PO: Kudige, Somwarpet Taluk,
Dist. Kodagu, Karnataka, PIN – 571232
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------