Saturday, 26 May 2018

WAPCOS ಲಿಮಿಟೆಡ್ : Dy. ಚೀಫ್ ಇಂಜಿನಿಯರ್ / Expert (ರಸ್ತೆ / ಹೆದ್ದಾರಿ, ನೀರಾವರಿ ಮತ್ತು ಕಟ್ಟಡ ನಿರ್ಮಾಣ)

Dy. ಚೀಫ್ ಇಂಜಿನಿಯರ್ / Expert (ರಸ್ತೆ / ಹೆದ್ದಾರಿ, ನೀರಾವರಿ ಮತ್ತು ಕಟ್ಟಡ ನಿರ್ಮಾಣ)

WAPCOS ಲಿಮಿಟೆಡ್

 
ಉದ್ಯೋಗಗಳ ಸಂಖ್ಯೆ : 10
ವಿದ್ಯಾರ್ಹತೆ: BE/ B.Tech, Graduate
ಪ್ರಕಟನೆ ದಿನಾಂಕ: 21-05-2018
ಕೊನೆಯ ದಿನಾಂಕ: 27-05-2018
ವೇತನ: -
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.Dy. ಚೀಫ್ ಇಂಜಿನಿಯರ್.07
2.Expert (ರಸ್ತೆ / ಹೆದ್ದಾರಿ, ನೀರಾವರಿ ಮತ್ತು ಕಟ್ಟಡ ನಿರ್ಮಾಣ).03
--------------------------------------------------------
ವಯಸ್ಸಿನ ಮಿತಿ :
WAPCOS ನಿಯಮಗಳ ಪ್ರಕಾರ
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.Tech/ B.E In Civil Engineering and relevant experience ಹೊಂದಿರಬೇಕು.
2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in Civil Engineering and relevant experience ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No Fee
---------------------------------------------------------
ಆಯ್ಕೆ ಪ್ರಕ್ರಿಯೆ:
Walk-in-Interview
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ(Resume andCv) ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು....
ವಿಳಾಸ:
WAPCOS Limited, 76 C,
Institutional Area, Sector 18,
Gurugram -122015 (Haryana).
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------