Wednesday, 20 June 2018

ಕರ್ನಾಟಕ ರಾಜ್ಯ ಪೊಲೀಸ್ : ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಪುರುಷ)


ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಪುರುಷ)

ಕರ್ನಾಟಕ ರಾಜ್ಯ ಪೊಲೀಸ್ 

ಉದ್ಯೋಗಗಳ ಸಂಖ್ಯೆ : 688
ವಿದ್ಯಾರ್ಹತೆ: SSLC-CBSE, SSLC-ICSE, SSLC-SSC, SSLC-State Board,
ಪ್ರಕಟನೆ ದಿನಾಂಕ: 14-06-2018
ಕೊನೆಯ ದಿನಾಂಕ: 05-07-2018
ವೇತನ: -
ಸ್ಥಳ: ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್.
--------------------------------------------------------
ವಯಸ್ಸಿನ ಮಿತಿ :As on 05- 07-2018.
1.ಇತರ ಅಭ್ಯರ್ಥಿಗಳಿಗೆ: 18 to 25 ವರ್ಷಗಳು.
2.SC/ST/Cat-01, 2A, 2B, 3A, 3B: 18 to 27 ವರ್ಷಗಳು.
3.ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ : 18 to 30 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ SSLC (ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್) ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
GM & OBC (2A, 2B, 3A, 3B) ರೂ. 250/-
SC/ ST/ CAT-01 ರೂ. 100/-
---------------------------------------------------------
ಆಯ್ಕೆ ಪ್ರಕ್ರಿಯೆ:
1.Written Examination.
2. Physical Standard Test.
3.Endurance Test.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ www.ksp.gov.in ನಲ್ಲಿ
ದಿನಾಂಕ 14-06-2018 ರಿಂದ 05 -07-2018 ರವರೆಗೆ ಆನ್ ಲೈನ್ ಅರ್ಜಿ ಅರ್ಜಿ ಸಲ್ಲಿಸಬಹುದು.
Direct apply link: http://apcnhk18.ksp-online.in/
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------