Tuesday, 26 June 2018

ಮಂಗಳೂರು ವಿಶ್ವವಿದ್ಯಾನಿಲಯ : ಅತಿಥಿ ಉಪನ್ಯಾಸಕ


ಅತಿಥಿ ಉಪನ್ಯಾಸಕ

ಮಂಗಳೂರು ವಿಶ್ವವಿದ್ಯಾನಿಲಯ

 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ. NET/ SLET Qualified/ PhD
ಪ್ರಕಟನೆ ದಿನಾಂಕ: 26-06-2018
ಕೊನೆಯ ದಿನಾಂಕ: 28-06-2018
ವೇತನ: -
ಸ್ಥಳ: ಮಂಗಳಗಂಗೋತ್ರಿ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಅತಿಥಿ ಉಪನ್ಯಾಸಕ.
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ (ಕನಿಷ್ಠ 55% ಅಂಕಗಳನ್ನು)
ಹೊಂದಿರಬೇಕು.
--------------------------------------
ವಯಸ್ಸಿನ ಮಿತಿ :
35 ವರ್ಷಗಳು
--------------------------------------
ಅರ್ಜಿ ಶುಲ್ಕ:
No fee
--------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ.
--------------------------------------
ವೇತನ:
-
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು....
ವಿಳಾಸ:
ಕುಲಸಚಿವರ ಕಛೇರಿ,
ಆಡಳಿತ ಸೌಧ,
ಮಂಗಳೂರು ವಿಶ್ವವಿದ್ಯಾನಿಲಯ,
ಮಂಗಳಗಂಗೋತ್ರಿ - 574199.
 --------------------------------------
ಸಂದರ್ಶನದ ದಿನಾಂಕ ಮತ್ತು ಸಮಯ ಹಾಗೂ ಹೆಚ್ಚಿನ ಮಾಹಿತಿಗಾಗಿ Official Notification ನೋಡಿ.
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------