Monday, 4 June 2018

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ : ಜೂನಿಯರ್ ರಿಸರ್ಚ್ ಫೆಲೋ, ಯಂಗ್ ಪ್ರೊಫೆಷನಲ್, ಹಿರಿಯ ರಿಸರ್ಚ್ ಫೆಲೋ


ಜೂನಿಯರ್ ರಿಸರ್ಚ್ ಫೆಲೋ, ಯಂಗ್ ಪ್ರೊಫೆಷನಲ್, ಹಿರಿಯ ರಿಸರ್ಚ್ ಫೆಲೋ

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ

ಉದ್ಯೋಗಗಳ ಸಂಖ್ಯೆ : 27
ವಿದ್ಯಾರ್ಹತೆ: M.Tech, M.Sc, BE/B.Tech, B.Sc, MCA, Ph.D., MS, BA, B.Com
ಪ್ರಕಟನೆ ದಿನಾಂಕ: 04-06-2018
ಕೊನೆಯ ದಿನಾಂಕ: 18-06-2018
ವೇತನ: ರೂ. .28,000 / - ಪ್ರತಿ ತಿಂಗಳು.
ಸ್ಥಳ: ಬೆಂಗಳೂರು (ಕರ್ನಾಟಕ)

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಜೂನಿಯರ್ ರಿಸರ್ಚ್ ಫೆಲೋ.
2.ಯಂಗ್ ಪ್ರೊಫೆಷನಲ್I
3.ಯಂಗ್ ಪ್ರೊಫೆಷನಲ್.II
4.ಹಿರಿಯ ರಿಸರ್ಚ್ ಫೆಲೋ.
--------------------------------------------------------
ವಯಸ್ಸಿನ ಮಿತಿ : As on
1. ಪುರುಷರಿಗೆ 30 ವರ್ಷ ಮತ್ತು ಮಹಿಳೆಯರಿಗೆ 35 ವರ್ಷಗಳು.
2.21-45 ವರ್ಷಗಳು
3. 21-45 ವರ್ಷಗಳು
4.ಪುರುಷರಿಗೆ 35 ವರ್ಷ ಮತ್ತು ಮಹಿಳೆಯರಿಗೆ 40 ವರ್ಷಗಳು.
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ M.Tech (in Bioinformatics/ Biotechnology/ Biochemistry/ )/M.Sc. Ag (in Plant Biotechnology)/ M.Sc (in Bioinformatics/ Biotechnology/ Biochemistry) ಹೊಂದಿರಬೇಕು.

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/B.Tech in (Bioinformatics/ Agricultural Engineering/ Mechanical Engg.)/ B.Sc. (Agriculture/ Horticulture/ Agri. Marketing and cooperation)/ BA/ B.Com ಹೊಂದಿರಬೇಕು.

3.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದM.Sc. (Agriculture/ Entomology/ Microbiology/ Biochemistry/ Chemistry/ Biochemistry)/ MCA/
M.Tech (Food/ Process Engineering) ಹೊಂದಿರಬೇಕು.

4.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ M.Sc. (Agri.) in Genetics & Plant Breeding/ Horticulture/ Vegetable Science/ Biotechnology/ Seed Science and Technology or M.Sc. (Hort.) or Ph.D in Biochemistry/ Biotechnology or M.Tech/ MS in Biotechnology ಹೊಂದಿರಬೇಕು.
--------------------------------------------------------
ವೇತನ:
1.ರೂ. .25,000 / - ಪ್ರತಿ ತಿಂಗಳು.
2.ರೂ. .15,000/- ಪ್ರತಿ ತಿಂಗಳು.
3.ರೂ. .15,000/- ಪ್ರತಿ ತಿಂಗಳು.
4.ರೂ. .28,000 / - ಪ್ರತಿ ತಿಂಗಳು.
--------------------------------------------------------
ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ
---------------------------------------------------------
ಆಯ್ಕೆ ಪ್ರಕ್ರಿಯೆ:
Personal Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಿ.
The Principal Scientist/
Principal Investigator/
Co-Principal Investigator,
IIHR, Bengaluru
on or before 18th June 2018.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
No comments:

Post a Comment