Wednesday, 20 June 2018

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ : ಕಾಂಟ್ರಾಕ್ಟ್ ಇಂಜಿನಿಯರ್


ಕಾಂಟ್ರಾಕ್ಟ್ ಇಂಜಿನಿಯರ್

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

 
ಉದ್ಯೋಗಗಳ ಸಂಖ್ಯೆ : 480
ವಿದ್ಯಾರ್ಹತೆ: BE / B.Tech
ಪ್ರಕಟನೆ ದಿನಾಂಕ: 15-06-2018
ಕೊನೆಯ ದಿನಾಂಕ: 23-07-2018
ವೇತನ: ರೂ. 23,000 / - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಕಾಂಟ್ರಾಕ್ಟ್ ಇಂಜಿನಿಯರ್ .
--------------------------------------------------------
ವಯಸ್ಸಿನ ಮಿತಿ :As on as on 1- 06- 2018
26 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE / B.Tech ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee..
---------------------------------------------------------
ಆಯ್ಕೆ ಪ್ರಕ್ರಿಯೆ:
1. Interview.
2.Written Test .
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ www.bel-india.in ನಲ್ಲಿ ದಿನಾಂಕ
15-06-2018 ರಿಂದ 23 -07-2018 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Direct apply link: https://goo.gl/Dnp6m9

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------