Wednesday, 13 June 2018

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ : ಭದ್ರತಾ ರಕ್ಷಕ

ಭದ್ರತಾ ರಕ್ಷಕ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ಉದ್ಯೋಗಗಳ ಸಂಖ್ಯೆ : 200
ವಿದ್ಯಾರ್ಹತೆ: ಪಿ.ಯು.ಸಿ ಉತ್ತೀರ್ಣರಾಗಿರಬೇಕು ಅಥವಾ ದ್ವಿತೀಯ ದರ್ಜೆಯ ಸೇನಾ ಪ್ರಮಾಣ ಪತ್ರ.
ಪ್ರಕಟನೆ ದಿನಾಂಕ: 13-06-2018
ಕೊನೆಯ ದಿನಾಂಕ: 16-07-2018
ವೇತನ: ರೂ.15,700 / - ಪ್ರತಿ ತಿಂಗಳು
ಸ್ಥಳ: ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಭದ್ರತಾ ರಕ್ಷಕ.
--------------------------------------------------------
ವಯಸ್ಸಿನ ಮಿತಿ:
1.ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸತಕ್ಕದು.
ಗರಿಷ್ಠ ವಯೋಮಿತಿ
1.ಸಾಮಾನ್ಯ ವರ್ಗ- [35 ವರ್ಷ]
2.(2ಎ, 2ಬಿ, 3ಎ, 3ಬಿ)-[38 ವರ್ಷ]
3.ಪ.ಜಾತಿ, ಪ.ಪಂಗಡ, ಪ್ರವರ್ಗ -1 [40 ವರ್ಷ ]
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಪೂರ್ವ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಪಿ.ಯು.ಸಿ ಉತ್ತೀರ್ಣರಾಗಿರಬೇಕು ಅಥವಾ ದ್ವಿತೀಯ ದರ್ಜೆಯ ಸೇನಾ ಪ್ರಮಾಣ ಪತ್ರ ಅಥವಾ ನೌಕಾಪಡೆ ವಾಯು ಪಡೆಯಲ್ಲಿ ತತ್ಸಮಾನ ದರ್ಜೆ ಪ್ರಮಾಣ ಪತ್ರ ಹೊಂದಿದ್ದ ಮಾಜಿ ಸೈನಿಕನಾಗಿರಬೇಕು.
--------------------------------------------------------
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ(2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ ರೂ 800/-
ಪ.ಜಾತಿ, ಪ.ಪಂಗಡ, ಅಭ್ಯರ್ಥಿಗಳಿಗೆ ರೂ 600/-
--------------------------------------------------------
ಆಯ್ಕೆ ಪ್ರಕ್ರಿಯೆ:
ದೇಹದಾರ್ಢತೆ ಪರಿಶೀಲನೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ಅಭ್ಯರ್ಥಿಗಳಿಗೆ ಮೊದಲಿಗೆ ನಿಗದಿತ ದೇಹದಾರ್ಢತೆ (ಎತ್ತರ ಮತ್ತು ತೂಕ) ಪರಿಶೀಲನೆಗೆ ಒಳಪಡಿಸಲಾಗುವುದು. ಅದರಲ್ಲಿ ಅರ್ಹಗೊಂಡ ಅಭ್ಯರ್ಥಿಗಳನ್ನು ಈ ಕೆಳಕಂಡ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಪಡಿಸಲಾಗುವುದು. (ಸದರಿ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಮಾತ್ರ ಮಾಡಲಾಗುವುದು. ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಸದರಿ ಪರೀಕ್ಷೆಗೆ ಒಳಪಡಿಸಲಾಗುವುದು)
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(http://www.ksrtc.in)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct apply link : http://ksrtc1.online-ap1.com/
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
No comments:

Post a Comment