Monday, 11 June 2018

ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ : ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ


ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ

ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್

 
ಉದ್ಯೋಗಗಳ ಸಂಖ್ಯೆ : 10
ವಿದ್ಯಾರ್ಹತೆ: Diploma, B.Sc
ಪ್ರಕಟನೆ ದಿನಾಂಕ: 11-06-2018
ಕೊನೆಯ ದಿನಾಂಕ: 17-06-2018
ವೇತನ: ರೂ. 17498 / - ಪ್ರತಿ ತಿಂಗಳು
ಸ್ಥಳ: ಚಿಕ್ಕಬಳ್ಳಾಪುರ (ಕರ್ನಾಟಕ)
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ತಾಂತ್ರಿಕ ಸಹಾಯಕ,
2.ವೈಜ್ಞಾನಿಕ ಸಹಾಯಕ .
--------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ  First class Diploma in Engineering
ಹೊಂದಿರಬೇಕು
.
2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First class B.Sc in Mathematics/ Physics/ Chemistry/ Electronics ಹೊಂದಿರಬೇಕು
.
--------------------------------------
ವಯಸ್ಸಿನ ಮಿತಿ :as on 31-05-2018
25 ವರ್ಷಗಳು.
--------------------------------------
ಅರ್ಜಿ ಶುಲ್ಕ:
ಶುಲ್ಕವಿಲ್ಲ.
--------------------------------------
ಆಯ್ಕೆ ಪ್ರಕ್ರಿಯೆ:
Walk-in-Selection Test.
--------------------------------------
ವೇತನ:
ರೂ. 17498 / - ಪ್ರತಿ ತಿಂಗಳು
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ(ಹುಟ್ಟಿದ ದಿನಾಂಕ, ಅರ್ಹತೆ, ಅನುಭವ ಮತ್ತು ಜಾತಿ ಇತ್ಯಾದಿ ) ಈ ಕೆಳಗಿನ
ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು.......
At ECIL Branch Office,
No.1/1, 2 nd Floor,
Jeevan Sampaige, LIC Building,
Sampaige road, Bengaluru – 560003.
--------------------------------------
Application Form : http://www.ecil.co.in/jobs/Application_23_2018.pdf
--------------------------------------
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------
No comments:

Post a Comment