Wednesday, 20 June 2018

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ; ಪ್ರಾಧ್ಯಾಪಕ, ಸಹ-ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ


ಪ್ರಾಧ್ಯಾಪಕ, ಸಹ-ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 

 
ಉದ್ಯೋಗಗಳ ಸಂಖ್ಯೆ : 89
ವಿದ್ಯಾರ್ಹತೆ: UGC ನಿಯಮಾವಳಿ ಪ್ರಕಾರ.
ಪ್ರಕಟನೆ ದಿನಾಂಕ: 20-06-2018
ಕೊನೆಯ ದಿನಾಂಕ: 30-06-2018
ವೇತನ: -
ಸ್ಥಳ: ಬಳ್ಳಾರಿ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01. ಪ್ರಾಧ್ಯಾಪಕ.
02.ಸಹ-ಪ್ರಾಧ್ಯಾಪಕ.
03.ಸಹಾಯಕ ಪ್ರಾಧ್ಯಾಪಕ.
--------------------------------------
ವಿದ್ಯಾರ್ಹತೆ:
UGC ನಿಯಮದ ಪ್ರಕಾರ.
--------------------------------------
ವಯಸ್ಸಿನ ಮಿತಿ :
45 ವರ್ಷಗಳು.
--------------------------------------
ಅರ್ಜಿ ಶುಲ್ಕ:
No fee
--------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ.
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಿ..
ವಿಳಾಸ:
Registrar,
Jnana Sagara Campus,
Vinayaka Nagara,
Cantonment,
Ballari - 583105.

--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------