Wednesday, 13 June 2018

ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ : ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ ಎ & ಬಿ), ಪ್ರಾಜೆಕ್ಟ್ ಸಹಾಯಕ

ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ ಎ & ಬಿ), ಪ್ರಾಜೆಕ್ಟ್ ಸಹಾಯಕ

ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಅಂಡ್ ರಿಸರ್ಚ್

ಉದ್ಯೋಗಗಳ ಸಂಖ್ಯೆ : 09
ವಿದ್ಯಾರ್ಹತೆ: 12th pass, Bachelor Degree, Master Degree
ಪ್ರಕಟನೆ ದಿನಾಂಕ: 13-06-2018
ಕೊನೆಯ ದಿನಾಂಕ: 28-06-2018
ವೇತನ: ರೂ. 17000 – 31000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ ಎ & ಬಿ),
2. ಪ್ರಾಜೆಕ್ಟ್ ಸಹಾಯಕ
--------------------------------------------------------
ವಯಸ್ಸಿನ ಮಿತಿ:
1.ಡೇಟಾ ಎಂಟ್ರಿ ಆಪರೇಟರ್ (Grade A): 25 ವರ್ಷಗಳು...
2.ಡೇಟಾ ಎಂಟ್ರಿ ಆಪರೇಟರ್ (Grade B): 28 ವರ್ಷಗಳು...
3.ಪ್ರಾಜೆಕ್ಟ್ ಸಹಾಯಕ: 30 ವರ್ಷಗಳು...
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ಪೂರ್ವ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ 12th ತರಗತಿ ಉತ್ತೀರ್ಣರಾಗಿರಬೇಕು .
2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor Degree, Master Degree
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee.

--------------------------------------------------------
Pay Scale:
ಡೇಟಾ ಎಂಟ್ರಿ ಆಪರೇಟರ್ (Grade A): ರೂ. 17000/- ಪ್ರತಿ ತಿಂಗಳು.
ಡೇಟಾ ಎಂಟ್ರಿ ಆಪರೇಟರ್
(Grade B): ರೂ. 18000/- ಪ್ರತಿ ತಿಂಗಳು.
ಪ್ರಾಜೆಕ್ಟ್ ಸಹಾಯಕ : ರೂ. 31000/- ಪ್ರತಿ ತಿಂಗಳು.
---------------------------------------------------------
ಆಯ್ಕೆ ಪ್ರಕ್ರಿಯೆ:
Walk-in-Written Test.
Personal Discussion.

---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಬರುವುದು..
ಸ್ಥಳ:
At National Centre for Disease Informatics and Research, Bengaluru.
26- to 28 -07-2018 at 09:30 AM.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
No comments:

Post a Comment