Friday, 29 June 2018

ಬಾರ್ಡರ್ ಸೆಕ್ಯುರಿಟಿ ಫೋರ್ಸ್ : ಕಾನ್ಸ್ಟೇಬಲ್


ಕಾನ್ಸ್ಟೇಬಲ್

ಬಾರ್ಡರ್ ಸೆಕ್ಯುರಿಟಿ ಫೋರ್ಸ್
 
ಉದ್ಯೋಗಗಳ ಸಂಖ್ಯೆ : 207
ವಿದ್ಯಾರ್ಹತೆ: 10th pass, ITI
ಪ್ರಕಟನೆ ದಿನಾಂಕ: 28-06-2018
ಕೊನೆಯ ದಿನಾಂಕ: 23-07-2018
ವೇತನ: ರೂ. 21700 – 69100/- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಕಾನ್ಸ್ಟೇಬಲ್.
--------------------------------------------------------
ವಯಸ್ಸಿನ ಮಿತಿ :AS ON 18-07-2018
15 ರಿಂದ 24 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ 10th pass, ITI ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
SC/ST/Ex-Servicemen/Women: Exempted Fee
Others:ರೂ. 100/-
---------------------------------------------------------
ಆಯ್ಕೆ ಪ್ರಕ್ರಿಯೆ:
01.Written Examination .
02. Physical Test.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಅಗತ್ಯವಿರುವ ದಾಖಲಾತಿಯೊಂದಿಗೆ Official Notification ನಲ್ಲಿ XI ಕಾಲಮ್ ನಲ್ಲಿ ಕೆಳಗಿನ ತಮ್ಮ ತಮ್ಮ
ಕೇಂದ್ರಗಳ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು.


---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------