Friday, 8 June 2018

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸ್ನಲ್ ಸೆಲೆಕ್ಷನ್ : ಅಧಿಕಾರಿ, ಕಚೇರಿ ಸಹಾಯಕ


ಅಧಿಕಾರಿ, ಕಚೇರಿ ಸಹಾಯಕ

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸ್ನಲ್ ಸೆಲೆಕ್ಷನ್

 
ಉದ್ಯೋಗಗಳ ಸಂಖ್ಯೆ : 10,190
ವಿದ್ಯಾರ್ಹತೆ: Bachelor Degree, CA, MBA
ಪ್ರಕಟನೆ ದಿನಾಂಕ: 08-06-2018
ಕೊನೆಯ ದಿನಾಂಕ: 02-07-2018
ವೇತನ: -
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಕಚೇರಿ ಸಹಾಯಕ (Multipurpose) -5249 Posts
2.ಅಧಿಕಾರಿ ಸ್ಕೇಲ್- I (ಸಹಾಯಕ ವ್ಯವಸ್ಥಾಪಕ) - 3312
3.ಅಧಿಕಾರಿ ಸ್ಕೇಲ್ -2 ಜನರಲ್ ಬ್ಯಾಂಕಿಂಗ್ ಅಧಿಕಾರಿ (ಮ್ಯಾನೇಜರ್) -1208
4.ಅಧಿಕಾರಿ ಸ್ಕೇಲ್ -2 ಸ್ಪೆಷಲಿಸ್ಟ್ ಅಧಿಕಾರಿಗಳು (ಮ್ಯಾನೇಜರ್) - 261
5.ಅಧಿಕಾರಿ ಸ್ಕೇಲ್ -3 (ಹಿರಿಯ ವ್ಯವಸ್ಥಾಪಕ)- 160
--------------------------------------
ವಿದ್ಯಾರ್ಹತೆ:
1.ಕಚೇರಿ ಸಹಾಯಕ (Multipurpose) :
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor’s degree ಹೊಂದಿರಬೇಕು.

2.ಅಧಿಕಾರಿ ಸ್ಕೇಲ್- I (ಸಹಾಯಕ ವ್ಯವಸ್ಥಾಪಕ) : 
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor’s degree ಹೊಂದಿರಬೇಕು.

3.ಅಧಿಕಾರಿ ಸ್ಕೇಲ್ -2 ಜನರಲ್ ಬ್ಯಾಂಕಿಂಗ್ ಅಧಿಕಾರಿ (ಮ್ಯಾನೇಜರ್): 
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor’s degree
in Banking, Finance, Marketing, Agriculture, Horticulture, Forestry, Animal Husbandry, Veterinary Science, Agricultural Engineering, Pisciculture, Agricultural Marketing and Cooperation, Information Technology, Management, Law, Economics and Accountancy. ಹೊಂದಿರಬೇಕು.

4.ಅಧಿಕಾರಿ ಸ್ಕೇಲ್ -2 ಸ್ಪೆಷಲಿಸ್ಟ್ ಅಧಿಕಾರಿಗಳು (ಮ್ಯಾನೇಜರ್): 
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor’s degree in Electronics / Communication / Computer Science / Information Technology ಹೊಂದಿರಬೇಕು.

5.ಅಧಿಕಾರಿ ಸ್ಕೇಲ್ -3 (ಹಿರಿಯ ವ್ಯವಸ್ಥಾಪಕ) :  
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor’s degree / Diploma in Banking, Finance, Marketing, Agriculture, Horticulture, Forestry, Animal Husbandry, Veterinary Science, Agricultural Engineering, Pisciculture, Agricultural Marketing and Co-operation, Information Technology, Management, Law, Economics and Accountancy ಹೊಂದಿರಬೇಕು.

--------------------------------------
ವಯಸ್ಸಿನ ಮಿತಿ :
1.18 to 28 ವರ್ಷಗಳು.
2.18 to 30 ವರ್ಷಗಳು.
3.21 to 32 ವರ್ಷಗಳು.
4.21 to 32 ವರ್ಷಗಳು.
5. 21 to 40 ವರ್ಷಗಳು.

--------------------------------------
ಅರ್ಜಿ ಶುಲ್ಕ:
SC/ ST/ PWD-ರೂ. 100/-.
All Others-ರೂ. 600/-.
--------------------------------------
ಆಯ್ಕೆ ಪ್ರಕ್ರಿಯೆ:
1.Examination (Preliminary/Mains/Single) .
2. Interview.

--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(http://www.ibps.in/)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .

--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------