Friday, 29 June 2018

ಕೊಲ್ ಇಂಡಿಯಾ ಲಿಮಿಟೆಡ್(CIL) : ವೈದ್ಯಕೀಯ ತಜ್ಞ ಮತ್ತು ವೈದ್ಯಾಧಿಕಾರಿ


ವೈದ್ಯಕೀಯ ತಜ್ಞ ಮತ್ತು ವೈದ್ಯಾಧಿಕಾರಿ

ಕೊಲ್ ಇಂಡಿಯಾ ಲಿಮಿಟೆಡ್(CIL)

 
ಉದ್ಯೋಗಗಳ ಸಂಖ್ಯೆ : 528
ವಿದ್ಯಾರ್ಹತೆ: MBBS , Post-Graduate Diploma
ಪ್ರಕಟನೆ ದಿನಾಂಕ: 29-06-2018
ಕೊನೆಯ ದಿನಾಂಕ: 28-07-2018
ವೇತನ: ರೂ.29,100- 54,500 ಪ್ರತಿ ತಿಂಗಳು.
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ವೈದ್ಯಕೀಯ ತಜ್ಞ.-(E4/ E3 Grade)-352
02. ವೈದ್ಯಾಧಿಕಾರಿ.(E3 Grade)- 176
--------------------------------------------------------
ವಯಸ್ಸಿನ ಮಿತಿ :
01.42 ವರ್ಷಗಳು.
02.35 ವರ್ಷಗಳು.
---------------------------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MBBS, Post Graduate Degree /DNB/ Post-Graduate Diploma with 3 years post qualification experience connected with the Speciality from a Hospital / Clinic. (For General Surgery, General Medicine & Pulmonary Medicine -minimum qualification is PG Degree/DNB with minimum 3 years experience) ಹೊಂದಿರಬೇಕು.

02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MBBS. ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
no fee
---------------------------------------------------------
ವೇತನ:
01.ರೂ.29,100- 54,500 ಪ್ರತಿ ತಿಂಗಳು.
02.ರೂ.24,900- 50,500 ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ www.coalindia.in ನಲ್ಲಿ ದಿನಾಂಕ 29-06-2018 ರಿಂದ 28 -07-2018 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------