Friday, 29 June 2018

ನ್ಯಾಷನಲ್ ಇನ್ಸ್ಟಿಟ್ಯೂಟ್ ಆ ವೆಟರ್ನರಿ ಎಪಿಡೆಮಿಯೋಲಾಜಿ & ಡಿಸೀಸ್ ಇನ್ಫರ್ಮ್ಯಾಟಿಕ್ಸ್: ಪೇಜೆಕ್ಟ್ ಫೆಲೋ. , ಪ್ರಾಜೆಕ್ಟ್ ಸಹಾಯಕ. ,etc....


ಪೇಜೆಕ್ಟ್ ಫೆಲೋ. , ಪ್ರಾಜೆಕ್ಟ್ ಸಹಾಯಕ. ,etc....

ನ್ಯಾಷನಲ್ ಇನ್ಸ್ಟಿಟ್ಯೂಟ್ ಆ ವೆಟರ್ನರಿ ಎಪಿಡೆಮಿಯೋಲಾಜಿ & ಡಿಸೀಸ್ ಇನ್ಫರ್ಮ್ಯಾಟಿಕ್ಸ್

 
ಉದ್ಯೋಗಗಳ ಸಂಖ್ಯೆ : 5
ವಿದ್ಯಾರ್ಹತೆ: Ph.D, Post Graduate, B.V.Sc, M.V.Sc, M.Tech, M.Sc, BE, Graduate
ಪ್ರಕಟನೆ ದಿನಾಂಕ: 27-06-2018
ಕೊನೆಯ ದಿನಾಂಕ: 06-07-2018
ವೇತನ: ರೂ. 25, 000 – 45, 000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಪೇಜೆಕ್ಟ್ ಫೆಲೋ.
2.ಪ್ರಾಜೆಕ್ಟ್ ಸಹಾಯಕ.
3.ಯಂಗ್ ಪ್ರೊಫೆಷನಲ್ II .
4.ಸೀನರ್ ರಿಸರ್ಚ್ ಫೆಲೋ.
--------------------------------------------------------
ವಯಸ್ಸಿನ ಮಿತಿ :As on as on 06-07- 2018
01.-03 .ಪುರುಷರಿಗೆ 35 ವರ್ಷ ಮತ್ತು ಮಹಿಳೆಯರಿಗೆ 40 ವರ್ಷಗಳು
04. 21-45 ವರ್ಷಗಳು
---------------------------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Ph.D or Master Degree in Veterinary subjects with two years of research experience or M.Sc in Microbiology/ Biotechnology/ Biochemistry/ Pathology/ Parasitology/ Life Science
ಹೊಂದಿರಬೇಕು.

02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.V.Sc/ M.V.Sc in Microbiology/ Biotechnology/ Biochemistry/ Pathology/ Epidemiology/ Biostatstistics/ Medicine/ Parasitology or M.Tech in concerned subjects or M.Sc in any branch of life science
ಹೊಂದಿರಬೇಕು.

03.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ M.Tech or M.Sc or BE in Biotechnology/ Bioinformatics or MCA in computer applications  ಹೊಂದಿರಬೇಕು.

04.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in engineering/Post Graduate in Agricultural Science ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
Exempted Fee
---------------------------------------------------------
ಆಯ್ಕೆ ಪ್ರಕ್ರಿಯೆ:
Walk-in-Interview
----------------------------------------------------------
ವೇತನ:
01- 03 ರೂ.45, 000 / - ಪ್ರತಿ ತಿಂಗಳು.
04. ರೂ. 25, 000 / - ಪ್ರತಿ ತಿಂಗಳು.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ
ನೇರಸಂದರ್ಶನಕ್ಕೆ ಬರುವುದು....
ವಿಳಾಸ:
At ICAR-
National Institute of Veterinary Epidemiology and Disease Informatics,
Yelahanka, Bengaluru-560064.
----------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------