Friday, 8 June 2018

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ : ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ (II),


ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ (II),

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್

 
ಉದ್ಯೋಗಗಳ ಸಂಖ್ಯೆ : 383
ವಿದ್ಯಾರ್ಹತೆ: 12 ನೇ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು.
ಪ್ರಕಟನೆ ದಿನಾಂಕ: 08-06-2018
ಕೊನೆಯ ದಿನಾಂಕ: 02-07-2018
ವೇತನ: -
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ (II),
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಪೂರ್ವ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ 12 ನೇ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು.
--------------------------------------
ಅರ್ಜಿ ಶುಲ್ಕ:
SC/ST candidates/Sons of JCOs/NCOs/ORs- Exempted Fee
Others ರೂ. 100/-
--------------------------------------
ಆಯ್ಕೆ ಪ್ರಕ್ರಿಯೆ:
1.Written Test,
2.Physical Efficiency Test
3.Interview.
--------------------------------------
ಚಾಲಾನ್ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 01-07-2018
ಪರೀಕ್ಷೆಯ ದಿನಾಂಕ: 09-09-2018
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.upsc.gov.in )ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link : 1. https://upsconline.nic.in/mainmenu2.php
Direct Apply Link : 2. https://upsconline.nic.in/upsc/upload1.php
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------
No comments:

Post a Comment