Friday, 8 June 2018

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL):ಕಂಪನಿ ಕಾರ್ಯದರ್ಶಿ


ಕಂಪನಿ ಕಾರ್ಯದರ್ಶಿ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)

 
ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: ಪದವಿ , Associate Membership of Institute of Company Secretaries of India (ICS)
ಪ್ರಕಟನೆ ದಿನಾಂಕ: 08-06-2018
ಕೊನೆಯ ದಿನಾಂಕ: 20-06-2018
ವೇತನ: ರೂ. 61,420- 1,03290 / - ಪ್ರತಿ ತಿಂಗಳು
ಸ್ಥಳ: ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಕಂಪನಿ ಕಾರ್ಯದರ್ಶಿ
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಪದವಿ , Associate Membership of Institute of Company Secretaries of India (ICS) ಮತ್ತು ಕಂಪನಿ ಕಾರ್ಯದರ್ಶಿ ಆಗಿ 05 ವರ್ಷಗಳ ಕಾರ್ಯಾನುಭವ ಹೊಂದಿರಬೇಕು.
--------------------------------------
ವಯಸ್ಸಿನ ಮಿತಿ :
ಗರಿಷ್ಠ: 40 ವರ್ಷಗಳು.
--------------------------------------
ಅರ್ಜಿ ಶುಲ್ಕ:
No fee
--------------------------------------
ಆಯ್ಕೆ ಪ್ರಕ್ರಿಯೆ:
1.ಸಂದರ್ಶನ
2.ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ.((ICS , degree Marks.)
--------------------------------------
ವೇತನ:
ರೂ. 61,420- 1,03290 / - ಪ್ರತಿ ತಿಂಗಳು
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ(Resume) ಈ ಕೆಳಗಿನ ವಿಳಾಸಕ್ಕೆ Registered Post ಮೂಲಕ ಕಳುಹಿಸಬೇಕು.
ವಿಳಾಸ:
the Director(Admn.&HR),
KPTCL, Corporate Office,
Kaveri Bhavan, Bengaluru-
560009 on or before 20.06.2018.
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------