Tuesday, 5 June 2018

ಕರ್ನಾಟಕ ರಾಜ್ಯ ಪೊಲೀಸ್ : ಪೊಲೀಸ್ ಕಾನ್ಸ್ಟೇಬಲ್ (KSISF)(ಪುರುಷ / ಮಹಿಳಾ


ಪೊಲೀಸ್ ಕಾನ್ಸ್ಟೇಬಲ್ (KSISF)(ಪುರುಷ / ಮಹಿಳಾ

ಕರ್ನಾಟಕ ರಾಜ್ಯ ಪೊಲೀಸ್

ಉದ್ಯೋಗಗಳ ಸಂಖ್ಯೆ : 395
ವಿದ್ಯಾರ್ಹತೆ: 10 ನೇ ತರಗತಿ ಉತ್ತೀರ್ಣನಗಿರಬೇಕು.
ಪ್ರಕಟನೆ ದಿನಾಂಕ: 05-06-2018
ಕೊನೆಯ ದಿನಾಂಕ: 25-06-2018
ವೇತನ: ರೂ. 11,600- 21,000 / - ಪ್ರತಿ ತಿಂಗಳು
ಸ್ಥಳ: ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಪೊಲೀಸ್ ಕಾನ್ಸ್ಟೇಬಲ್(KSISF)(ಪುರುಷ -355
2. ಪೊಲೀಸ್ ಕಾನ್ಸ್ಟೇಬಲ್(KSISF) ಮಹಿಳಾ) 40
--------------------------------------------------------
ವಯಸ್ಸಿನ ಮಿತಿ :As on 25- 06-2018
ಕನಿಷ್ಠ 18 ವರ್ಷ ಗರಿಷ್ಠ : SC/ST/ OBC: 27 ವರ್ಷಗಳು.
ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ: 30 ವರ್ಷ
ಇತರ ಅಭ್ಯರ್ಥಿಗಳಿಗೆ: 25 ವರ್ಷಗಳು,
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ 10 ನೇ ತರಗತಿ ಉತ್ತೀರ್ಣನಗಿರಬೇಕು.
--------------------------------------------------------
ಅರ್ಜಿ ಶುಲ್ಕ:
GM & OBC (2A, 2B, 3A, 3B) ರೂ. 250/-
SC/ ST/ CAT-01 ರೂ. 100/-
---------------------------------------------------------
ಆಯ್ಕೆ ಪ್ರಕ್ರಿಯೆ:
1.Endurance Test.
2.Physical Standard Test.
3.Physical Efficiency Test.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://ksp.gov.in/ ನಲ್ಲಿ ದಿನಾಂಕ 05-06-2018 ರಿಂದ 25 -06-2018 ರವರೆಗೆ ಆನ್ ಲೈನ್ ಅರ್ಜಿ ಅರ್ಜಿ ಸಲ್ಲಿಸಬಹುದು.
Direct Apply Link: http://sisfpc18.ksp-online.in/
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------