Wednesday, 20 June 2018

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್(NIAS) : ಸಹಾಯಕ ಪ್ರಾಧ್ಯಾಪಕ


ಸಹಾಯಕ ಪ್ರಾಧ್ಯಾಪಕ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್(NIAS)

 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: PhD (Environmental Sciences/Engineering/Science or in Atmosphere and Climate Studies
ಪ್ರಕಟನೆ ದಿನಾಂಕ: 19-06-2018
ಕೊನೆಯ ದಿನಾಂಕ: 30-06-2018
ವೇತನ: -
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸಹಾಯಕ ಪ್ರಾಧ್ಯಾಪಕ (Assistant Professor).
--------------------------------------------------------
ವಯಸ್ಸಿನ ಮಿತಿ :
ಗರಿಷ್ಠ ವಯಸ್ಸು: 40 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ PhD (Environmental Sciences/Engineering/Science or in Atmosphere and Climate Studies ಮತ್ತು ಎರಡು ವರ್ಷಗಳ ಸಂಶೋಧನಾ/ ಬೋಧನೆ ಎಲ್ಲಿ
ಅನುಭವನ್ನು ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee..
---------------------------------------------------------
ಆಯ್ಕೆ ಪ್ರಕ್ರಿಯೆ:
Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಈ ಕೆಳಗಿನ ದಾಖಲೆಯನ್ನು E - MAIL ವಿಳಾಸಕ್ಕೆ ಕಳುಹಿಸಬೇಕು. ಮತ್ತು ನಾವು ನೀಡಿರುವ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಿ...
E-mail: rsrikanth@nias.res.in
ದಾಖಲೆಗಳು....
1. Covering letter.
2. Statement of Purpose.
3. Copy of degree certificates.
4. PDF copies of their two best publications related to the proposed research area.
5. Name, address and email ID of four referees.

ಅರ್ಜಿ ಸಲ್ಲಿಸುವ ವಿಳಾಸ:
R Srikanth
National Institute of Advanced Studies
Indian Institute of Science Campus
Bangalore-560, 012, India
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------