Friday, 29 June 2018

ಪ್ರಾಜೆಕ್ಟ್ ಫೆಲೋ , ರಾಷ್ಟ್ರೀಯ ಪಶುವೈದ್ಯ ಸಾಂಕ್ರಾಮಿಕ ಶಾಸ್ತ್ರ ಮತ್ತು ರೋಗ ಮಾಹಿತಿ ಸಂಸ್ಥೆ(NIVEDI),


ಪ್ರಾಜೆಕ್ಟ್ ಫೆಲೋ

ರಾಷ್ಟ್ರೀಯ ಪಶುವೈದ್ಯ ಸಾಂಕ್ರಾಮಿಕ ಶಾಸ್ತ್ರ ಮತ್ತು ರೋಗ ಮಾಹಿತಿ ಸಂಸ್ಥೆ(NIVEDI),

 
ಉದ್ಯೋಗಗಳ ಸಂಖ್ಯೆ : 05
ವಿದ್ಯಾರ್ಹತೆ: Post Graduate Degree , BE , MTech , MSc , PhD
ಪ್ರಕಟನೆ ದಿನಾಂಕ: 29-06-2018
ಕೊನೆಯ ದಿನಾಂಕ: 06-07-2018
ವೇತನ: ರೂ. 45000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು (ಕರ್ನಾಟಕ)
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ಪ್ರಾಜೆಕ್ಟ್ ಫೆಲೋ -01
02.ಯೋಜನಾ ಸಹಾಯಕ -01
03.ಸೀನಿಯರ್ ರಿಸರ್ಚ್ ಫೆಲೋ-02
04.ಯುವ ವೃತ್ತಿಪರ (Young Professional - II) -01
--------------------------------------------------------
ವಯಸ್ಸಿನ ಮಿತಿ :
01 ,02, 03 ಮಹಿಳೆ: ಗರಿಷ್ಠ 40 ವರ್ಷಗಳು , ಪುರುಷ:ಗರಿಷ್ಠ 35 ವರ್ಷಗಳು
04.ಗರಿಷ್ಠ : 45 ವರ್ಷಗಳು
---------------------------------------------------------
ವಿದ್ಯಾರ್ಹತೆ:
01.ಪ್ರಾಜೆಕ್ಟ್ ಫೆಲೋ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Post Graduate Degree (Veterinary Subjects) ಮತ್ತು 2 ವರ್ಷಗಳ ಅನುಭವ ಹೊಂದಿರಬೇಕು. ಅಥವಾ
2.MSc (Microbiology/ Biotechnology/ Biochemistry/ Pathology/ Parasitology/ Life Science), NET Qualified ಮತ್ತು 2 ವರ್ಷಗಳ ಅನುಭವ. ಅಥವಾ
3.PhD (Veterinary Public Health /Microbiology/ Parasitology/ Epidemiology /Biotechnology/ Biochemistry) ಹೊಂದಿರಬೇಕು.
---------------------------------------------------------
02.ಯೋಜನಾ ಸಹಾಯಕ -01
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MTech (Biotechnology/ Microbiology/ Biochemistry) ಅಥವಾ
2.MSc (Life Science), NET Qualified ಅಥವಾ
3.BVSc/ MVSc (Microbiology/ Biotechnology/ Biochemistry/ Pathology/ Epidemiology/ Biostatistics/ Medicine/ Parasitology) ಹೊಂದಿರಬೇಕು.
---------------------------------------------------------
03.ಸೀನಿಯರ್ ರಿಸರ್ಚ್ ಫೆಲೋ-02
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MTech (Biotechnology/ Computer Science/ Information Science) ಅಥವಾ
02.MSc/ BE (Biotechnology/ Bioinformatics), NET/ GATE Qualified ಅಥವಾ MCA ಹೊಂದಿರಬೇಕು.
---------------------------------------------------------
04.ಯುವ ವೃತ್ತಿಪರ (Young Professional - II) -01
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/ Post Graduate Degree (Agricultural Science) ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
no fee
---------------------------------------------------------
ವೇತನ:
01.ರೂ. 45000 / - ಪ್ರತಿ ತಿಂಗಳು
02.ರೂ. 25000 / - ಪ್ರತಿ ತಿಂಗಳು
03.ರೂ. 25000 / - ಪ್ರತಿ ತಿಂಗಳು
04.ರೂ. 25000 / - ಪ್ರತಿ ತಿಂಗಳು
----------------------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರಸಂದರ್ಶನಕ್ಕೆ ಬರುವುದು....
ವಿಳಾಸ:
ICAR- National Institute of Veterinary Epidemiology and Disease Informatics,
Yelahanka,
Bengaluru- 560064.
ಸಮಯ ಮತ್ತು ದಿನಾಂಕ : 11:00 - 06-07-2018

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------