Thursday, 7 June 2018

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ, ಮಂಗಳೂರು : ಜವಾನ (Peon)


ಜವಾನ (Peon)

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ, ಮಂಗಳೂರು

ಉದ್ಯೋಗಗಳ ಸಂಖ್ಯೆ : 27
ವಿದ್ಯಾರ್ಹತೆ: 7 ನೇ ತರಗತಿ ಉತ್ತೀರ್ಣರಾಗಿರಬೇಕು
ಪ್ರಕಟನೆ ದಿನಾಂಕ: 07-06-2018
ಕೊನೆಯ ದಿನಾಂಕ: 11-06-2018
ವೇತನ: ರೂ. 17,700- 28,950 / - ಪ್ರತಿ ತಿಂಗಳು
ಸ್ಥಳ: ಮಂಗಳೂರು , ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಜವಾನ (Peon)
--------------------------------------
ವಿದ್ಯಾರ್ಹತೆ:
7 ನೇ ತರಗತಿ ಉತ್ತೀರ್ಣರಾಗಿರಬೇಕು.
--------------------------------------
ವಯಸ್ಸಿನ ಮಿತಿ :
18 -35 ವರ್ಷಗಳು.
--------------------------------------
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ(2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ ರೂ 200/-
ಪ.ಜಾತಿ, ಪ.ಪಂಗಡ, ಅಭ್ಯರ್ಥಿಗಳಿಗೆ ರೂ 100/-
--------------------------------------
ಆಯ್ಕೆ ಪ್ರಕ್ರಿಯೆ:
(ಅ) ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ ನೇಮಕಾತಿ (ತಿದ್ದುಪಡಿ) ನಿಯಮಗಳು 2007 ರ ಪ್ರಕಾರ ನೇಮಕಾತಿಯನ್ನು ನಡೆಸಲಾಗುವುದು.

(ಎ) ಜವಾನ ಹುದ್ದೆಗೆ ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತರ ಆಧಾರದ ಮೇಲೆ ಒಂದು ಹುದ್ದೆ 10 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.
--------------------------------------
ವೇತನ:
ರೂ. 17,700- 28,950 / - ಪ್ರತಿ ತಿಂಗಳು .
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(http://ecourts.gov.in)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ
ಸಲ್ಲಿಸತಕ್ಕದ್ದು.
Direct Apply Link : http://ecourts.gov.in/dakshinakannada/online-recruitment
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------
No comments:

Post a Comment