Friday, 29 June 2018

ಸೈನಿಕ್ ಸ್ಕೂಲ್, ಸ್ನಾತಕೋತ್ತರ ಶಿಕ್ಷಕ (PGT - Physics) (SC/ ST)


ಸ್ನಾತಕೋತ್ತರ ಶಿಕ್ಷಕ (PGT - Physics) (SC/ ST)

ಸೈನಿಕ್ ಸ್ಕೂಲ್,

 
ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: M.Sc. Ed , Master’s Degree in Physics (OR) Post-graduate Diploma in
ಪ್ರಕಟನೆ ದಿನಾಂಕ: 29-06-2018
ಕೊನೆಯ ದಿನಾಂಕ: 12-07-2018
ವೇತನ: ರೂ. 9300- 34800 / - ಪ್ರತಿ ತಿಂಗಳು
ಸ್ಥಳ: ಕೊಡಗು
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸ್ನಾತಕೋತ್ತರ ಶಿಕ್ಷಕ (PGT - Physics).
--------------------------------------------------------
ವಯಸ್ಸಿನ ಮಿತಿ :AS ON 31 -05-2018
21 - 35 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ (Physics), M.Sc. Ed ,
ಅಥವಾ ಡಿಪ್ಲೋಮ ಮತ್ತು 03 ವರ್ಷಗಳ ಬೋಧನಾ ಅನುಭವ ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
ರೂ : 300/-.
----------------------------------------------------
ಆಯ್ಕೆ ಪ್ರಕ್ರಿಯೆ:
01. written exam
02.Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅಗತ್ಯವಿರುವ ದಾಖಲಾತಿಯೊಂದಿಗೆ ದಿನಾಂಕ 29-06-2018 ರಿಂದ 12 -07-2018ರೊಳಗೆ ತಲುಪುವಂತೆ ಅಂಚೆ
ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ:
The Principal,
Sainik School Kodagu,
PO: Kudige,
Somwarpet Taluk,
Dist. Kodagu,
Karnataka, PIN – 571232.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------