Friday, 29 June 2018

ರೆಪ್ಕೊ ಬ್ಯಾಂಕ್ (Repco Bank) : ಸಹಾಯಕ ವ್ಯವಸ್ಥಾಪಕ(Assistant Manager)-legal


ಸಹಾಯಕ ವ್ಯವಸ್ಥಾಪಕ(Assistant Manager)-legal

ರೆಪ್ಕೊ ಬ್ಯಾಂಕ್ (Repco Bank)
 
ಉದ್ಯೋಗಗಳ ಸಂಖ್ಯೆ : 03
ವಿದ್ಯಾರ್ಹತೆ: BL/ LLB,
ಪ್ರಕಟನೆ ದಿನಾಂಕ: 29-06-2018
ಕೊನೆಯ ದಿನಾಂಕ: 10-07-2018
ವೇತನ: ರೂ. 23700- 42020/ - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸಹಾಯಕ ವ್ಯವಸ್ಥಾಪಕ(Assistant Manager)-legal.
--------------------------------------------------------
ವಯಸ್ಸಿನ ಮಿತಿ :AS ON 31 -05-2018
24 - 30 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BL/ LLB, ಮತ್ತು 2 ವರ್ಷಗಳ ಅನುಭವ ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
ರೂ. 708 /-
---------------------------------------------------------
ಆಯ್ಕೆ ಪ್ರಕ್ರಿಯೆ:
01.Group Discussion .
02. written exam
03.Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಅಗತ್ಯವಿರುವ ದಾಖಲಾತಿಯೊಂದಿಗೆ ದಿನಾಂಕ 29-06-2018 ರಿಂದ 10 -07-2018 ರೊಳಗೆ ತಲುಪುವಂತೆ ಅಂಚೆ
ಮೂಲಕ ಅರ್ಜಿ ಸಲ್ಲಿಸಬಹುದು. ಮತ್ತು "FOR THE POST OF ASSISTANT MANAGER – LEGAL" ಎಂದು ನಮೂದಿಸಿರಬೇಕು.
ಅರ್ಜಿ ಸಲ್ಲಿಸುವ ವಿಳಾಸ:
The General Manager (Admin),
Repco Bank Ltd, P.B.No.1449,
Repco Tower,
No:33, North Usman Road,
T.Nagar, Chennai – 600017.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
No comments:

Post a Comment