Wednesday, 20 June 2018

ಪ್ರಾದೇಶಿಕ ಶಿಕ್ಷಣ ಸಂಸ್ಥೆ (RIE) : ಮೈಸೂರು ನರ್ಸರಿ ಶಾಲಾ ಶಿಕ್ಷಕ , ಪ್ರಯೋಗಾಲಯ ಸಹಾಯಕ etc


ಮೈಸೂರು ನರ್ಸರಿ ಶಾಲಾ ಶಿಕ್ಷಕ , ಪ್ರಯೋಗಾಲಯ ಸಹಾಯಕ etc

ಪ್ರಾದೇಶಿಕ ಶಿಕ್ಷಣ ಸಂಸ್ಥೆ (RIE)

 
ಉದ್ಯೋಗಗಳ ಸಂಖ್ಯೆ : ವಿವಿಧ
ವಿದ್ಯಾರ್ಹತೆ: master Degree M.Lib.Sc
ಪ್ರಕಟನೆ ದಿನಾಂಕ: 18-06-2018
ಕೊನೆಯ ದಿನಾಂಕ: 27-07-2018
ವೇತನ: ರೂ. 23,000 / - ಪ್ರತಿ ತಿಂಗಳು
ಸ್ಥಳ: ಮೈಸೂರು (ಕರ್ನಾಟಕ)
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ವೃತ್ತಿಪರ ಸಹಾಯಕ (Professional Assistant).
2. ನರ್ಸರಿ ಶಾಲಾ ಶಿಕ್ಷಕ.
3.ಪ್ರಯೋಗಾಲಯ ಸಹಾಯಕ.
4.ಸಹಾಯಕ ಪ್ರಾಧ್ಯಾಪಕ.
----------------------------------------------
ವಯಸ್ಸಿನ ಮಿತಿ:
ಗರಿಷ್ಠ ವಯೋಮಿತಿ 30 ವರ್ಷಗಳು.
----------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ M.Lib.Sc ಮತ್ತು 3 ವರ್ಷಗಳ ಸೂಕ್ತ ಅನುಭವ
ಹೊಂದಿರಬೇಕು .

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಪಿ.ಯು.ಸಿ. ಉತ್ತೀರ್ಣನಾಗಿರಬೇಕು ಮತ್ತು ನರ್ಸರಿ/ ಪ್ರೀಸ್ಕೂಲ್(pre primary) ತರೆಬೇತಿ ಹೊಂದಿರಬೇಕು ಹಾಗೂ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.

3.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MSc/ MA (Psychology) ಹೊಂದಿರಬೇಕು .

4.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ master degree / MSc (Maths), MEd, NET ಹೊಂದಿರಬೇಕು .
----------------------------------------------
ಅರ್ಜಿ ಶುಲ್ಕ:
NO FEE
----------------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ
----------------------------------------------
ವೇತನ:
1.ರೂ. 23,000 / - ಪ್ರತಿ ತಿಂಗಳು.
2.ರೂ. 20,000 / - ಪ್ರತಿ ತಿಂಗಳು.
3.ರೂ. 17,000 / - ಪ್ರತಿ ತಿಂಗಳು.
4.ರೂ. 45,000 / - ಪ್ರತಿ ತಿಂಗಳು.
----------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ(ಬಯೋ-ಡೇಟಾ ) ಈ ಕೆಳಗಿನ ವಿಳಾಸಕ್ಕೆ ನೇರಸಂದರ್ಶನಕ್ಕೆ ಬರುವುದು.
ವಿಳಾಸ:
Principals Chamber,
Regional Institute of Education,
Mysuru
----------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
----------------------------------------------