Wednesday, 20 June 2018

ರೈಲು ವಿಕಾಸ್ ನಿಗಮ್ ಲಿಮಿಟೆಡ್ (RVNL) : ಕಾಂಟ್ರಾಕ್ಟ್ ಇಂಜಿನಿಯರ್


ಕಾಂಟ್ರಾಕ್ಟ್ ಇಂಜಿನಿಯರ್

ರೈಲು ವಿಕಾಸ್ ನಿಗಮ್ ಲಿಮಿಟೆಡ್ (RVNL)

 
ಉದ್ಯೋಗಗಳ ಸಂಖ್ಯೆ : ವಿವಿಧ
ವಿದ್ಯಾರ್ಹತೆ: BE / B.Tech
ಪ್ರಕಟನೆ ದಿನಾಂಕ: 15-06-2018
ಕೊನೆಯ ದಿನಾಂಕ: 12-07-2018
ವೇತನ: ರೂ. 23,000 / - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.JGM
2.DGM
3.SM
4.ಪ್ರಧಾನ ವ್ಯವಸ್ಥಾಪಕರು
5.SR ವ್ಯವಸ್ಥಾಪಕ
6.ವ್ಯವಸ್ಥಾಪಕ
--------------------------------------------------------
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸು: 20 ವರ್ಷಗಳು
ಗರಿಷ್ಠ ವಯಸ್ಸು: 56 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಸಂಬಂಧಿತ ಅನುಭವಗಳೊಂದಿಗೆ ಯಾವುದೇ ಪದವಿ
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee..
---------------------------------------------------------
ಆಯ್ಕೆ ಪ್ರಕ್ರಿಯೆ:
Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ಹೆಚ್ಚಿನ ಮಾಹಿತಿಗಾಗಿ Notification ಅನ್ನು ನೋಡಿ.
ವಿಳಾಸ
“Corporate Office, RVNL
New Delhi”
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------