Wednesday, 13 June 2018

ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) : ಖಾಸಗಿ ಕಾರ್ಯದರ್ಶಿ , ವಿಭಾಗ ಅಧಿಕಾರಿ (SO) ಸಹಾಯಕ ವಿಭಾಗ ಅಧಿಕಾರಿ (ASO)


ಖಾಸಗಿ ಕಾರ್ಯದರ್ಶಿ , ವಿಭಾಗ ಅಧಿಕಾರಿ (SO) ಸಹಾಯಕ ವಿಭಾಗ ಅಧಿಕಾರಿ (ASO)

ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)

ಉದ್ಯೋಗಗಳ ಸಂಖ್ಯೆ : ವಿವಿಧ
ವಿದ್ಯಾರ್ಹತೆ: Any Degree
ಪ್ರಕಟನೆ ದಿನಾಂಕ: 13-06-2018
ಕೊನೆಯ ದಿನಾಂಕ: 01-08-2018
ವೇತನ: ರೂ.9,300 - 34,800/ - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಖಾಸಗಿ ಕಾರ್ಯದರ್ಶಿ.
2.ವಿಭಾಗ ಅಧಿಕಾರಿ (SO).
3.ಸಹಾಯಕ ವಿಭಾಗ ಅಧಿಕಾರಿ (ASO).
-------------------------------------------
ವಯಸ್ಸಿನ ಮಿತಿ:
56 ವರ್ಷಗಳು...

-------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Any Degree
ಹೊಂದಿರಬೇಕು.

-------------------------------------------
ಅರ್ಜಿ ಶುಲ್ಕ:
No fee.

-------------------------------------------
ಆಯ್ಕೆ ಪ್ರಕ್ರಿಯೆ:
1.Written.
2.Interview.

-------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಅಂಚೆ ಕಛೇರಿ ಮೂಲಕ ಸಲ್ಲಿಸಿ...
( “Application For The Post of …………….”)

ವಿಳಾಸ:
ADG(admn) UIDAI,
Regional Office
SCO-139-141
3ED & 4TH Floor sector C
Chandigarh-160017.

-------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-------------------------------------------