Tuesday, 26 June 2018

ಕೇಂದ್ರ ಲೋಕಸೇವಾ ಆಯೋಗ(UPSC) : ಉಪನ್ಯಾಸಕ ಮತ್ತು ಆಡಳಿತಾಧಿಕಾರಿ


ಉಪನ್ಯಾಸಕ ಮತ್ತು ಆಡಳಿತಾಧಿಕಾರಿ

ಕೇಂದ್ರ ಲೋಕಸೇವಾ ಆಯೋಗ(UPSC) 

 
ಉದ್ಯೋಗಗಳ ಸಂಖ್ಯೆ : 29
ವಿದ್ಯಾರ್ಹತೆ: BE/ BTech , Degree
ಪ್ರಕಟನೆ ದಿನಾಂಕ: 26-06-2018
ಕೊನೆಯ ದಿನಾಂಕ: 12-07-2018
ವೇತನ: PB-2 ರೂ. 9,300 - 34,800 with Grade Pay of ರೂ. 4,600/-
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ಉಪನ್ಯಾಸಕ (Lecturer (Civil Engineering & Construction Technology) - 13
02.ಆಡಳಿತಾಧಿಕಾರಿ Administrative Officer (Open Only for PH Applicants of OLA and BLOA category)-16

----------------------------------------------
ವಯಸ್ಸಿನ ಮಿತಿ:
01.ಗರಿಷ್ಠ ವಯೋಮಿತಿ 35 ವರ್ಷ.
02.ಗರಿಷ್ಠ ವಯೋಮಿತಿ 30 ವರ್ಷ.

----------------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/ BTech (Civil Engineering)
ಹೊಂದಿರಬೇಕು .
02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ 02 ವರ್ಷಗಳ ಅನುಭವಗಳೊಂದಿಗೆ Degree ಹೊಂದಿರಬೇಕು .

----------------------------------------------
ಅರ್ಜಿ ಶುಲ್ಕ:
No fee..

----------------------------------------------
ಆಯ್ಕೆ ಪ್ರಕ್ರಿಯೆ:
01. ಲಿಖಿತ ಪರೀಕ್ಷೆ.
02. ಸಂದರ್ಶನ.

----------------------------------------------
ವೇತನ:
01.ರೂ. 15,600- 39,100 / - ಪ್ರತಿ ತಿಂಗಳು.
02.PB-2 ರೂ. 9,300 - 34,800 with Grade Pay of ರೂ. 4,600/-

----------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.upsconline.nic.in )ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .

----------------------------------------------
Direct Apply Link: https://upsconline.nic.in/ora/VacancyNoticePub.php

----------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
----------------------------------------------