Saturday, 7 July 2018

ಕೃಷಿ ವಿಶ್ವವಿದ್ಯಾಲಯ : ಸಹಾಯಕ ಪ್ರಾಧ್ಯಾಪಕ (Assistant Professor)


ಸಹಾಯಕ ಪ್ರಾಧ್ಯಾಪಕ (Assistant Professor)

ಕೃಷಿ ವಿಶ್ವವಿದ್ಯಾಲಯ 

 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: master degree ,NET
ಪ್ರಕಟನೆ ದಿನಾಂಕ: 07-07-2018
ಕೊನೆಯ ದಿನಾಂಕ: 12-07-2018
ವೇತನ: ರೂ. 27,000 -30,000/ - ಪ್ರತಿ ತಿಂಗಳು..
ಸ್ಥಳ: ಧಾರವಾಡ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸಹಾಯಕ ಪ್ರಾಧ್ಯಾಪಕ (Assistant Professor) .
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ master degree in (Food Processing/ Food Technology/ Food Processing Technology/ Food Engineering), NET Qualified ಹೊಂದಿರಬೇಕು.
--------------------------------------
ವಯಸ್ಸಿನ ಮಿತಿ :
40 ವರ್ಷಗಳು.
--------------------------------------
ಅರ್ಜಿ ಶುಲ್ಕ:
No fee.
--------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ...
--------------------------------------
ವೇತನ:
ರೂ. 27,000 -30,000/ - ಪ್ರತಿ ತಿಂಗಳು..
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರಸಂದರ್ಶನಕ್ಕೆ ಬರುವುದು.....
ವಿಳಾಸ:
ವಿದ್ಯಾಧಿಕಾರಿಗಳು [ಸವಿ],
ಸಮುದಾಯ ವಿಜ್ಞಾನ ಮಹಾವಿದ್ಯಾಲಯ,
ಕೃಷಿ ವಿಶ್ವವಿದ್ಯಾಲಯ,
ಧಾರವಾಡ.
ದಿನಾಂಕ ಮತ್ತು ಸಮಯ : 12-07-2018 , 10.00 A.M.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------