Thursday, 12 July 2018

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL) , ಪ್ರೊಬೇಷನರಿ ಇಂಜಿನಿಯರ್


ಪ್ರೊಬೇಷನರಿ ಇಂಜಿನಿಯರ್

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)
 
ಉದ್ಯೋಗಗಳ ಸಂಖ್ಯೆ : 02
ವಿದ್ಯಾರ್ಹತೆ: M.Sc, M.Tech
ಪ್ರಕಟನೆ ದಿನಾಂಕ: 12-07-2018
ಕೊನೆಯ ದಿನಾಂಕ: 01-08-2018
ವೇತನ: ರೂ. 40,000- 1,40,000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಪ್ರೊಬೇಷನರಿ ಇಂಜಿನಿಯರ್.
--------------------------------------------------------
ವಯಸ್ಸಿನ ಮಿತಿ :As on as on 1- 08- 2018
28 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ M.Sc, M.Tech
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
General/ OBC ರೂ. 500/-
SC/ ST/ PWD Exempted Fee.
---------------------------------------------------------
ಆಯ್ಕೆ ಪ್ರಕ್ರಿಯೆ:
1. Interview.
2.Written Test .
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅರ್ಜಿ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
DGM HR (ES&C-D&E),
Bharat Electronics Limited,
Jalahalli Post,
Bangalore - 560013.
----------------------------------------------------------
APPLICATION-FORM:
http://bel-india.in/Documentviews.aspx?fileName=APPLICATION-FORM(1).pdf
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------