Saturday, 7 July 2018

BEML ಲಿಮಿಟೆಡ್ : ವ್ಯವಸ್ಥಾಪಕ, ಇಂಜಿನಿಯರ್, ಹಿರಿಯ-ವ್ಯವಸ್ಥಾಪಕ ಮತ್ತು ಸಹಾಯಕ ವ್ಯವಸ್ಥಾಪಕ


ವ್ಯವಸ್ಥಾಪಕ, ಇಂಜಿನಿಯರ್, ಹಿರಿಯ-ವ್ಯವಸ್ಥಾಪಕ ಮತ್ತು ಸಹಾಯಕ ವ್ಯವಸ್ಥಾಪಕ

BEML ಲಿಮಿಟೆಡ್
 
ಉದ್ಯೋಗಗಳ ಸಂಖ್ಯೆ : ವಿವಿಧ
ವಿದ್ಯಾರ್ಹತೆ: Degree in Engineering in Electrical/ Electronics
ಪ್ರಕಟನೆ ದಿನಾಂಕ: 06-07-2018
ಕೊನೆಯ ದಿನಾಂಕ: 11-07-2018
ವೇತನ: ರೂ. 29,100- 54,500 / - ಪ್ರತಿ ತಿಂಗಳು.
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ಹಿರಿಯ-ವ್ಯವಸ್ಥಾಪಕ (Senior Manager).
02.ವ್ಯವಸ್ಥಾಪಕ (Manager).
03.ಸಹಾಯಕ ವ್ಯವಸ್ಥಾಪಕ (Assistant Manager).
04.ಇಂಜಿನಿಯರ್ (Engineer).
----------------------------------------
ವಯಸ್ಸಿನ ಮಿತಿ :
01.ಗರಿಷ್ಠ: 40 ವರ್ಷಗಳು.
02.ಗರಿಷ್ಠ:37 ವರ್ಷಗಳು.
03.ಗರಿಷ್ಠ:33 ವರ್ಷಗಳು.
04.ಗರಿಷ್ಠ:29 ವರ್ಷಗಳು.
----------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First Class Degree in Engineering in Electrical/ Electronics ಮತ್ತು 15 ವರ್ಷಗಳ ಅನುಭವ ಹೊಂದಿರಬೇಕು.

02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First Class Degree in Engineering in Electrical/ Electronics ಮತ್ತು 12 ವರ್ಷಗಳ ಅನುಭವ ಹೊಂದಿರಬೇಕು.

03.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First Class Degree in Engineering in Mechanical / Electrical/ Electronics ಮತ್ತು 08 ವರ್ಷಗಳ ಅನುಭವ ಹೊಂದಿರಬೇಕು.

04.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First Class Degree in Engineering in Mechanical / Electrical/ Electronics ಮತ್ತು 04 ವರ್ಷಗಳ ಅನುಭವ ಹೊಂದಿರಬೇಕು.
----------------------------------------
ಅರ್ಜಿ ಶುಲ್ಕ:
SC/ ST/ ಅಂಗವಿಕಲ ಅಭ್ಯರ್ಥಿಗಳಿಗೆ: No fee.
ಇತರೆ ಅಭ್ಯರ್ಥಿಗಳಿಗೆ: ರೂ.500 /-
----------------------------------------
ಆಯ್ಕೆ ಪ್ರಕ್ರಿಯೆ:
interview.
----------------------------------------
ವೇತನ:
01.ರೂ. 29,100- 54,500 / - ಪ್ರತಿ ತಿಂಗಳು.
02.ರೂ. 24,900- 50,500 / - ಪ್ರತಿ ತಿಂಗಳು.
03.ರೂ. 20,600- 46,500 / - ಪ್ರತಿ ತಿಂಗಳು.
04.ರೂ. 16,400- 40,500 / - ಪ್ರತಿ ತಿಂಗಳು.
----------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರಸಂದರ್ಶನಕ್ಕೆ ಬರುವುದು....
ವಿಳಾಸ:
ASST. GENERAL MANAGER (HR),
Recruitment Cell,
BEML Soudha,
No.23/1, 4th Main Road,
S.R Nagar,
Bangalore - 560027.
----------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
----------------------------------------