Tuesday, 10 July 2018

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ : ವಿಸಿಟಿಂಗ್ ಕನ್ಸಲ್ಟೆಂಟ್ಸ್


ವಿಸಿಟಿಂಗ್ ಕನ್ಸಲ್ಟೆಂಟ್ಸ್

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
 
ಉದ್ಯೋಗಗಳ ಸಂಖ್ಯೆ : 08
ವಿದ್ಯಾರ್ಹತೆ: MBBS, MD, DNB, DMRD, DM, Degree, MS, MCH
ಪ್ರಕಟನೆ ದಿನಾಂಕ: 07-09-2018
ಕೊನೆಯ ದಿನಾಂಕ: 17-07-2018
ವೇತನ: -
ಸ್ಥಳ: ಬೆಂಗಳೂರು (ಕರ್ನಾಟಕ)
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ವಿಸಿಟಿಂಗ್ ಕನ್ಸಲ್ಟೆಂಟ್ಸ್.
--------------------------------------------------------
ವಯಸ್ಸಿನ ಮಿತಿ :
65 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MBBS with MD/ DNB (Radiology/ Medicine/ OB&G/ Pathology)/ DMRD/ DM (Rheumatology/ Immunology)/ Degree/ Fellowship/ Certificate Training in OB&G Laparoscopic Surgery or MS/ MCH in Neuro Surgery ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
no fee
---------------------------------------------------------
ಆಯ್ಕೆ ಪ್ರಕ್ರಿಯೆ:
Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅರ್ಜಿ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
Manager(HR),
Medical & Health Unit,
Hindustan Aeronautics Limited (Bangalore Complex),
Suranjandas Road, (Near Old Airport),
Bangalore-560017.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------