Thursday, 12 July 2018

ವಿಮಾನ ನಿಲ್ದಾಣಗಳ ಪ್ರಾಧಿಕಾರ , ವ್ಯವಸ್ಥಾಪಕ , ಜೂನಿಯರ್ ಕಾರ್ಯನಿರ್ವಾಹಕ


ವ್ಯವಸ್ಥಾಪಕ , ಜೂನಿಯರ್ ಕಾರ್ಯನಿರ್ವಾಹಕ

ವಿಮಾನ ನಿಲ್ದಾಣಗಳ ಪ್ರಾಧಿಕಾರ

 
ಉದ್ಯೋಗಗಳ ಸಂಖ್ಯೆ : 908
ವಿದ್ಯಾರ್ಹತೆ: B.Com with ICWA/ CA/ MBA or BE/B.Tech or Post Graduate or Graduate
ಪ್ರಕಟನೆ ದಿನಾಂಕ: 11-07-2018
ಕೊನೆಯ ದಿನಾಂಕ: 16-08-2018
ವೇತನ: ರೂ. 60,000 – 1,80,000 / - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ವ್ಯವಸ್ಥಾಪಕ (Manager) - 496
02.ಜೂನಿಯರ್ ಕಾರ್ಯನಿರ್ವಾಹಕ ( Junior Executive) -412
------------------------------------
ವಯಸ್ಸಿನ ಮಿತಿ :as on 30-07- 2018
01. 32 ವರ್ಷ ಗಳು.
02. 27 ವರ್ಷ ಗಳು.
------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.Com with ICWA/ CA/ MBA or BE/B.Tech or Post Graduate or Graduate ಹೊಂದಿರಬೇಕು.

02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor Degree/ B.Sc/ BE/ B.Tech/ B.Com/ ICWA/ CA/ MBA or Post Graduate ಹೊಂದಿರಬೇಕು.
------------------------------------
ಅರ್ಜಿ ಶುಲ್ಕ:
SC/ ST/ PWD/ Women- Exempted from fee
Other Candidates ರೂ. 1000/-
------------------------------------
ವೇತನ:
01.ರೂ. 60,000 – 1,80,000 / - ಪ್ರತಿ ತಿಂಗಳು.
02. ರೂ. 40,000 – 1,40,000 / - ಪ್ರತಿ ತಿಂಗಳು.
------------------------------------
ಆಯ್ಕೆ ಪ್ರಕ್ರಿಯೆ:
Online Examination and Interview.
------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.aai.aero )ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
------------------------------------
Direct Apply Link : https://www.aai.aero/en/careers/recruitment
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------