Saturday, 7 July 2018

ರೈಲ್-ಟೆಲ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ , ಉಪ-ವ್ಯವಸ್ಥಾಪಕ


ಉಪ-ವ್ಯವಸ್ಥಾಪಕ

ರೈಲ್-ಟೆಲ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್
 
ಉದ್ಯೋಗಗಳ ಸಂಖ್ಯೆ : 08
ವಿದ್ಯಾರ್ಹತೆ: BE/B.Tech/ B.Sc (Engineering)
ಪ್ರಕಟನೆ ದಿನಾಂಕ: 07-03-2018
ಕೊನೆಯ ದಿನಾಂಕ: 14-07-2018
ವೇತನ: ರೂ. 40,000- 1,40,000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಉಪ-ವ್ಯವಸ್ಥಾಪಕ.
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/B.Tech/ B.Sc (Engineering) in Electronics & Telecom or Telecom or Electronics. GATE 2018 Qualified
--------------------------------------
ವಯಸ್ಸಿನ ಮಿತಿ :
ಕನಿಷ್ಠ: 21 ವರ್ಷಗಳು.
ಗರಿಷ್ಠ:
General 28 ವರ್ಷಗಳು.
(ii) OBCs (non creamy layer only) 31 ವರ್ಷಗಳು. (*)
(iii) SC 33 ವರ್ಷಗಳು. (*)
--------------------------------------
ಅರ್ಜಿ ಶುಲ್ಕ:
SC/ST/PwD ಅಭ್ಯರ್ಥಿಗಳಿಗೆ: ರೂ. 250
ಇತರೆ ಅಭ್ಯರ್ಥಿಗಳಿಗೆ: ರೂ. 500
--------------------------------------
ಆಯ್ಕೆ ಪ್ರಕ್ರಿಯೆ:
GATE-2018 ನಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸಂದರ್ಶನ ನೆಡೆಯುತ್ತದೆ...
--------------------------------------
ವೇತನ:
ರೂ. 40,000- 1,40,000 / - ಪ್ರತಿ ತಿಂಗಳು..
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ http://recruitment.railtelindia.com/ ನಲ್ಲಿ ದಿನಾಂಕ 03-07-2018 ರಿಂದ 14 -07-2018 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------