Saturday, 7 July 2018

ಕೃಷಿ ವಿಶ್ವವಿದ್ಯಾಲಯ ಧಾರವಾಡ , ಅರೆಕಾಲಿಕ ಉಪನ್ಯಾಸಕ-ಕನ್ನಡ


ಅರೆಕಾಲಿಕ ಉಪನ್ಯಾಸಕ-ಕನ್ನಡ

ಕೃಷಿ ವಿಶ್ವವಿದ್ಯಾಲಯ ಧಾರವಾಡ
 
ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: MA (Kannada) & BEd. NET / SLET
ಪ್ರಕಟನೆ ದಿನಾಂಕ: 04-07-2018
ಕೊನೆಯ ದಿನಾಂಕ: 11-07-2018
ವೇತನ: ರೂ. 1000 (for credit hour)
ಸ್ಥಳ: ಧಾರವಾಡ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಅರೆಕಾಲಿಕ ಉಪನ್ಯಾಸಕ .
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MA (Kannada) & BEd NET / SLET ಹೊಂದಿರಬೇಕು.
--------------------------------------
ವಯಸ್ಸಿನ ಮಿತಿ :
40 ವರ್ಷಗಳು.
--------------------------------------
ಅರ್ಜಿ ಶುಲ್ಕ:
No fee.
--------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ...
--------------------------------------
ವೇತನ:
ರೂ. 1000 (for credit hour).
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರಸಂದರ್ಶನಕ್ಕೆ ಬರುವುದು....
ವಿಳಾಸ:
ಡೀನ್(ಕೃಷಿ) ರವರ ಕಾರ್ಯಾಲಯ,
ಕೃಷಿ ಮಹಾವಿದ್ಯಾಲಯ,
ಹನುಮನಮಟ್ಟಿ.
ದಿನಾಂಕ ಮತ್ತು ಸಮಯ : 11.07.2018 , 11.00 A.M.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------