Tuesday, 10 July 2018

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT) : ಕಾರ್ಯನಿರ್ವಾಹಕ ಸಲಹೆಗಾರ , ಕಾರ್ಯನಿರ್ವಾಹಕ ಸಹಾಯಕ


ಕಾರ್ಯನಿರ್ವಾಹಕ ಸಲಹೆಗಾರ , ಕಾರ್ಯನಿರ್ವಾಹಕ ಸಹಾಯಕ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT)

 
ಉದ್ಯೋಗಗಳ ಸಂಖ್ಯೆ : 08
ವಿದ್ಯಾರ್ಹತೆ: MBA , B. Tech , Graduate
ಪ್ರಕಟನೆ ದಿನಾಂಕ: 10-07-2018
ಕೊನೆಯ ದಿನಾಂಕ: 28-07-2018
ವೇತನ: -
ಸ್ಥಳ: ಧಾರವಾಡ.
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ಕಾರ್ಯನಿರ್ವಾಹಕ ಸಲಹೆಗಾರ (Executive Consultant)
02.ಕಾರ್ಯನಿರ್ವಾಹಕ ಸಹಾಯಕ (Executive Assistant)
------------------------------------
ವಯಸ್ಸಿನ ಮಿತಿ :
01.ಗರಿಷ್ಠ 45 ವರ್ಷಗಳು.
02.ಗರಿಷ್ಠ 40 ವರ್ಷಗಳು.
------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First Division MBA preferably in HR or Finance OR B. Tech ಹೊಂದಿರಬೇಕು.

02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in any discipline (viz. B.Sc./B. A/B.Com) or equivalent with minimum of 55% marks ಮತ್ತು 01
ವರ್ಷದ ಅನುಭವ ಹೊಂದಿರಬೇಕು.
------------------------------------
ಅರ್ಜಿ ಶುಲ್ಕ:
SC/ ST/ ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ.
ಇತರೆ ಅಭ್ಯರ್ಥಿಗಳಿಗೆ: ರೂ 500 .
------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ..
------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( http://iitdh.ac.in/ )ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Application Form:: http://iitdh.ac.in/announcements/Recruitment/%20EC_EA_From/
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------