Thursday, 12 July 2018

ಇಂಡ್-ಬ್ಯಾಂಕ್ ಮರ್ಚೆಂಟ್ ಬ್ಯಾಂಕಿಂಗ್ ಸರ್ವಿಸಸ್ ಲಿಮಿಟೆಡ್ (Indbank), ಸೆಕ್ರೆಟರಿಯಲ್ ಆಫೀಸರ್ - ಟ್ರೇನೀ , ಡೀಲರ್


ಸೆಕ್ರೆಟರಿಯಲ್ ಆಫೀಸರ್ - ಟ್ರೇನೀ , ಡೀಲರ್

ಇಂಡ್-ಬ್ಯಾಂಕ್ ಮರ್ಚೆಂಟ್ ಬ್ಯಾಂಕಿಂಗ್ ಸರ್ವಿಸಸ್ ಲಿಮಿಟೆಡ್ (Indbank),
 
ಉದ್ಯೋಗಗಳ ಸಂಖ್ಯೆ : 15
ವಿದ್ಯಾರ್ಹತೆ: Graduate
ಪ್ರಕಟನೆ ದಿನಾಂಕ: 11-07-2018
ಕೊನೆಯ ದಿನಾಂಕ: 30-07-2018
ವೇತನ: ರೂ. 2.00 - 3.00 / - ಲಕ್ಷ ವರ್ಷಕ್ಕೆ
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ಸೆಕ್ರೆಟರಿಯಲ್ ಆಫೀಸರ್ (Secretarial Officer - Trainee)
02.ಡೀಲರ್ (Dealer - Stock Broking)
------------------------------------
ವಯಸ್ಸಿನ ಮಿತಿ :as on 1st July 2018
21-30 ವರ್ಷ ಗಳು
------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate with NISM / NCFM qualification ಹೊಂದಿರಬೇಕು.

02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate (NISM/ NCFM qualification preferable)
ಹೊಂದಿರಬೇಕು.
------------------------------------
ಅರ್ಜಿ ಶುಲ್ಕ:
no fee..
------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ..
------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ( Registered Post) ಮೂಲಕ ಅರ್ಜಿ ಕಳುಹಿಸಬೇಕು. ಅಥವಾ ಕೆಳಗಿನ e-mail ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ವಿಳಾಸ:
Assistant Vice President, HRD,
# 480, 1st Floor,
Khivraj Complex 1,
Anna Salai, Nandanam,
Chennai - 600035.
E-MAIL: recruitment@indbankonline.com
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------