Saturday, 7 July 2018

ಭಾರತೀಯ ಪಶು ಚಿಕಿತ್ಸಾ ಸಂಶೋಧನಾ ಸಂಸ್ಥೆ(IVRI): ಸೀನಿಯರ್ ರಿಸರ್ಚ್ ಫೆಲೋ , ಸಹ-ಸಂಶೋಧಕ


ಸೀನಿಯರ್ ರಿಸರ್ಚ್ ಫೆಲೋ , ಸಹ-ಸಂಶೋಧಕ

ಭಾರತೀಯ ಪಶು ಚಿಕಿತ್ಸಾ ಸಂಶೋಧನಾ ಸಂಸ್ಥೆ(IVRI)

 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: Masters degree / Ph.D. degree / Bachelors degree
ಪ್ರಕಟನೆ ದಿನಾಂಕ: 04-07-2018
ಕೊನೆಯ ದಿನಾಂಕ: 10-08-2018
ವೇತನ: ರೂ.25000 - 40000 + HRA ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ಸೀನಿಯರ್ ರಿಸರ್ಚ್ ಫೆಲೋ
02. ಸಹ-ಸಂಶೋಧಕ
--------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Masters degree in the discipline of Animal Breeding/ Animal Husbandry/ Animal Genetics with 4 years / 5 years of Bachelors degree ಹೊಂದಿರಬೇಕು.
ಆಥವಾ
post graduate degree in Animal Breeding/ Animal Husbandry/ Animal Genetics
02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Ph.D. degree in discipline of Animal Breeding ಹೊಂದಿರಬೇಕು.
ಆಥವಾ
Masters degree in the discipline of Animal Breeding
--------------------------------------
ವಯಸ್ಸಿನ ಮಿತಿ :
ಪುರುಷ: 40 ವರ್ಷಗಳು.
ಮಹಿಳೆ: 45 ವರ್ಷಗಳು.
--------------------------------------
ಅರ್ಜಿ ಶುಲ್ಕ:
No fee.
--------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ...
--------------------------------------
ವೇತನ:
01.ರೂ.25000 + HRA ಪ್ರತಿ ತಿಂಗಳು.
02.ರೂ.38000 / 40000 + HRA ಪ್ರತಿ ತಿಂಗಳು.
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರಸಂದರ್ಶನಕ್ಕೆ ಬರುವುದು.... ಮತ್ತು
3.soft copyಯನ್ನು ಮುಂಚಿತವಾಗಿ ಈ ಕೆಳಗಿನ E-Mail  ವಿಳಾಸಕ್ಕೆ ಕಳುಹಿಸಬೇಕು........
ವಿಳಾಸ:
Division of Temperate Animal Husbandry,
ICAR - Indian Veterinary Research Institute,
Mukteswar- 263138. [UK].
--------------------------------------
ಹುದ್ದೆ :01: ದಿನಾಂಕ ಮತ್ತು ಸಮಯ : 10-08-2018 , 12.30 P.M.
ಹುದ್ದೆ :02: ದಿನಾಂಕ ಮತ್ತು ಸಮಯ : 10-08-2018 , 10.30 P.M.
--------------------------------------
E-Mail :
drjanac@gmail.com
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------