Tuesday, 10 July 2018

ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ (NCBS) : ಲೈಬ್ರರಿ ಟ್ರೈನಿ (Library Trainee)


ಲೈಬ್ರರಿ ಟ್ರೈನಿ (Library Trainee)

ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ (NCBS)
 
ಉದ್ಯೋಗಗಳ ಸಂಖ್ಯೆ : 02
ವಿದ್ಯಾರ್ಹತೆ: Masters Degree in Library & Information Science (50% Marks)
ಪ್ರಕಟನೆ ದಿನಾಂಕ: 09-07-2018
ಕೊನೆಯ ದಿನಾಂಕ: 14-07-2018
ವೇತನ: ರೂ. 15,000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಲೈಬ್ರರಿ ಟ್ರೈನಿ (Library Trainee) .
------------------------------------
ವಯಸ್ಸಿನ ಮಿತಿ :as on 01-07-2018
ಗರಿಷ್ಠ: 26 ವರ್ಷಗಳು.
------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Masters Degree in Library & Information Science ಹೊಂದಿರಬೇಕು.
------------------------------------
ಅರ್ಜಿ ಶುಲ್ಕ:
no fee
------------------------------------
ವೇತನ:
ರೂ. 15,000 / - ಪ್ರತಿ ತಿಂಗಳು.
------------------------------------
ಆಯ್ಕೆ ಪ್ರಕ್ರಿಯೆ:
01. written exam
02.Interview.
------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ
ಸಂದರ್ಶನಕ್ಕೆ ಬರುವುದು....
ವಿಳಾಸ:
National Centre for Biological Sciences (NCBS)-
Tata Institute of Fundamental Research (TIFR), GKVK,
Bellary Road, Bengaluru - 560065.
ದಿನಾಂಕ ಮತ್ತು ಸಮಯ : 14- 07- 2018 , 09.30 A.M.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------