Tuesday, 10 July 2018

ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್(RRI) : ಸಂಶೋಧನಾ ಸಹಾಯಕ(Research Assistant)


ಸಂಶೋಧನಾ ಸಹಾಯಕ(Research Assistant)

ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್(RRI) 

 
ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: BE/BTech/AMIE in Electrical / Electronics
ಪ್ರಕಟನೆ ದಿನಾಂಕ: 10-07-2018
ಕೊನೆಯ ದಿನಾಂಕ: 27-07-2018
ವೇತನ: ರೂ. 22,000 / - + 30% HRA ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸಂಶೋಧನಾ ಸಹಾಯಕ(Research Assistant).
------------------------------------
ವಯಸ್ಸಿನ ಮಿತಿ :AS on 27-07-2018
ಗರಿಷ್ಠ 35 ವರ್ಷಗಳು.
------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/BTech/AMIE in Electrical / Electronics
ಹೊಂದಿರಬೇಕು.
------------------------------------
ಅರ್ಜಿ ಶುಲ್ಕ:
no fee
------------------------------------
ವೇತನ:
ರೂ. 22,000 / - + 30% HRA ಪ್ರತಿ ತಿಂಗಳು
------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ..
------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅಗತ್ಯವಿರುವ ದಾಖಲಾತಿಯೊಂದಿಗೆ ದಿನಾಂಕ 10-07-2018 ರಿಂದ 27-07-2018 ರೊಳಗೆ ತಲುಪುವಂತೆ ಅಂಚೆ
ಮೂಲಕ ಅರ್ಜಿ ಸಲ್ಲಿಸಬಹುದು. ಮತ್ತು "RESEARCH ASSITANT for POLIX" ಎಂದು ನಮೂದಿಸಿರಬೇಕು. ಅಥವಾ E-MAIL ವಿಳಾಸಕ್ಕೆ ಅರ್ಜಿ ಸಲ್ಲಿಸಿ....
ಅರ್ಜಿ ಸಲ್ಲಿಸುವ ವಿಳಾಸ:
Astronomy GROUP,
RAMAN RESEARCH INSTITUTE,
C. V. RAMAN AVENUE,
SADASHIVANAGAR,
BANGALORE - 560080.
 ------------------------------------
email: x-ray@rri.res.in
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------