Saturday, 7 July 2018

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ : ಸೀನಿಯರ್ ರಿಸರ್ಚ್ ಫೆಲೋ(SRF)

ಸೀನಿಯರ್ ರಿಸರ್ಚ್ ಫೆಲೋ(SRF)

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ

ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: MPhil. (Clinical Psychology), NET Qualified
ಪ್ರಕಟನೆ ದಿನಾಂಕ: 06-07-2018
ಕೊನೆಯ ದಿನಾಂಕ: 13-07-2018
ವೇತನ: ರೂ. 28,000/ - + 30% HRA ಪ್ರತಿ ತಿಂಗಳು..
ಸ್ಥಳ: ಬೆಂಗಳೂರು, ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸೀನಿಯರ್ ರಿಸರ್ಚ್ ಫೆಲೋ(SRF
--------------------------------------------------------
ವಯಸ್ಸಿನ ಮಿತಿ :
ಗರಿಷ್ಠ: 35 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MPhil. (Clinical Psychology), NET Qualified ಮತ್ತು ಸಂಶೋಧನಾ ಕ್ಷೇತ್ರದಲ್ಲಿ 02 ವರ್ಷಗಳ ಅನುಭವ ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
no fee
---------------------------------------------------------
ವೇತನ:
ರೂ. 28,000/ - + 30% HRA ಪ್ರತಿ ತಿಂಗಳು..
----------------------------------------------------
ಆಯ್ಕೆ ಪ್ರಕ್ರಿಯೆ:
1.ಲಿಖಿತ ಪರೀಕ್ಷೆ.
2.ನೇರಸಂದರ್ಶನ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರಸಂದರ್ಶನಕ್ಕೆ ಬರುವುದು....
ವಿಳಾಸ:
Committee Room,
Administrative Block,
NIMHANS, Bengaluru - 560029.
ದಿನಾಂಕ ಮತ್ತು ಸಮಯ : 13-07-2018 , 11.00 A.M.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
No comments:

Post a Comment