Tuesday, 10 July 2018

ಆದಾಯ ಇಲಾಖೆ, ಬೀದರ್ : ಗ್ರಾಮಲೆಕ್ಕಿಗ ( Village Accountant)


ಗ್ರಾಮಲೆಕ್ಕಿಗ ( Village Accountant)

ಆದಾಯ ಇಲಾಖೆ, ಬೀದರ್
 
ಉದ್ಯೋಗಗಳ ಸಂಖ್ಯೆ : 53
ವಿದ್ಯಾರ್ಹತೆ: ಪದವಿ ಪೂರ್ವ ಶಿಕ್ಷಣ ಇಲಾಖೆ / ಸಿ.ಬಿ.ಎಸ್.ಇ.
ಪ್ರಕಟನೆ ದಿನಾಂಕ: 10-07-2018
ಕೊನೆಯ ದಿನಾಂಕ: 28-08-2018
ವೇತನ: ರೂ. 21,400- 45,000 / - ಪ್ರತಿ ತಿಂಗಳು
ಸ್ಥಳ: ಬೀದರ್, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಗ್ರಾಮಲೆಕ್ಕಿಗ ( Village Accountant).
------------------------------------
ವಯಸ್ಸಿನ ಮಿತಿ :
ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸತಕ್ಕದು.

ಗರಿಷ್ಠ ವಯೋಮಿತಿ
1.ಸಾಮಾನ್ಯ ವರ್ಗ- [35 ವರ್ಷ]
2.(2ಎ, 2ಬಿ, 3ಎ, 3ಬಿ)-[38 ವರ್ಷ]
3.ಪ.ಜಾತಿ, ಪ.ಪಂಗಡ, ಪ್ರವರ್ಗ -1 [40 ವರ್ಷ ]
------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ನಡೆಸುವ ದ್ವಿತೀಯ ಪಿ.ಯು.ಸಿ. (Pre-university Course) ಅಥವಾ ಸಿ.ಬಿ.ಎಸ್.ಇ. (Central Board of Secondary education) New Delhi/ ಐ.ಸಿ.ಎಸ್.ಇ (Indian Certificate of Secondary education) New Delhi ನಡೆಸುವ 12 ನೇತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
------------------------------------
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ(2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ ರೂ 200/-
ಪ.ಜಾತಿ, ಪ.ಪಂಗಡ, (ಮಹಿಳೆ) ಅಭ್ಯರ್ಥಿಗಳಿಗೆ ರೂ 100/-
------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ..
------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( http://bidar-va.kar.nic.in/)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------